ಶರತ್ ಚಂದ್ರ

ವಯಸ್ಸಿಗೆ ಮೀರಿದ ಪಾತ್ರ ಮತ್ತು ಗೆಟ್ ಅಪ್ ನಲ್ಲಿ ಅಭಿನಯಿಸಿದ್ದೇನೆ!

ವರಮಹಾಲಕ್ಷ್ಮಿ ದಿನ ಬಿಡುಗಡೆಯಾಗಬೇಕಿದ್ದ ಪವನ್ ಒಡೆಯರ್ ನಿರ್ದೇಶನದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಬೇಲ್ ‘ಚಿತ್ರ ಗಾಂಧಿ ಜಯಂತಿಯಂದು ಬಿಡುಗಡೆಯಾಗಲಿದೆ. ಅಮೇರಿಕಾದಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿ ಮತ್ತೆ ಸಿನಿಮಾಗಳಲ್ಲಿ ತೊಡಗಿಸಿಕೊಂಡ ನಂತರ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಚಿತ್ರ ಕೂಡ ಇದಾಗಿದೆ. ಸಿನಿಮಾ ಬಿಡುಗಡೆಗೆ ಮುನ್ನ ಪತ್ರಿಕಾ ಮಿತ್ರರಿಗೆ ವಿಶೇಷ ಸಂದರ್ಶನವನ್ನು ತಮ್ಮ ನಿವಾಸದಲ್ಲಿ ಸಂದರ್ಶನ ಏರ್ಪಡಿಸಿದ್ದರು. ಶಿವಣ್ಣ ಪತ್ರಕರ್ತರ ಮುಂದೆ ಮನ ಬಿಚ್ಚಿ ಮಾತನಾಡಿದರು.ಶಸ್ತ್ರ ಚಿಕಿತ್ಸೆಗೆ ಮುಂಚೆ ಪವನ್ ಒಡೆಯರ್ ಬೇಲ್ ಚಿತ್ರದ

ವಯಸ್ಸಿಗೆ ಮೀರಿದ ಪಾತ್ರ ಮತ್ತು ಗೆಟ್ ಅಪ್ ನಲ್ಲಿ ಅಭಿನಯಿಸಿದ್ದೇನೆ! Read More »

ಸಮಾಜದಲ್ಲಿ ಹೆಣ್ಣಿನ ಸಂಕಷ್ಟಗಳ ಸುತ್ತ ಹೆಣೆದ ‘ಮುಳ್ಳಿನ ಗುಲಾಬಿ

‘ಆಶಾ ಗುರುಲಿಂಗಯ್ಯ ಅವರ ಮುಳ್ಳಿ ಗುಲಾಬಿ ಕಾದಂಬರಿಯನ್ನಾಧರಿಸಿ, ಅದೇ ಹೆಸರಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆಸ್ಟೈಲ್ ಶಿವು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಯ್ ಗೌಡ, ಆಶಾ, ಗಿರಿಜಾ ಲೋಕೇಶ್, ರೇಖಾದಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿರುವ “ಮುಳ್ಳಿನ ಗುಲಾಬಿ” ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಮಾತನಾಡಿದ ಲೇಖಕಿ ಕಮ್ ನಾಯಕಿ ಆಶಾ ಗುರುಲಿಂಗಯ್ಯ ಸ್ವದೇಶಿ ದಿಶಾ ಕಂಪನಿ ಸಿಇಓ ಆಗಿ ಕೆಲಸ ಮಾಡುತ್ತಿದ್ದೇನೆ. ಡಿಗ್ರಿ ಓದುವಾಗಲೇ ಕಾದಂಬರಿ ಬರೆಯುವ ಹವ್ಯಾಸವಿತ್ತು. ಕಷ್ಟಪಡುತ್ತಿದ್ದ ಒಬ್ಬ ಹೆಣ್ಣು ಮಗಳನ್ನು ನೋಡಿ

ಸಮಾಜದಲ್ಲಿ ಹೆಣ್ಣಿನ ಸಂಕಷ್ಟಗಳ ಸುತ್ತ ಹೆಣೆದ ‘ಮುಳ್ಳಿನ ಗುಲಾಬಿ Read More »

ಟಾಕ್ಸಿಕ್ ಚಿತ್ರಕ್ಕೆ ಪ್ರಚಾರದ ಅಗತ್ಯ ಇಲ್ವಾ?

ಟಾಕ್ಸಿಕ್ ಬಿಡುಗಡೆಗೆ ದಿನ ಗಣನೆ ಆರಂಭವಾಗಿದೆ. ಈ ತಿಂಗಳ 26ರಂದು ಜಗತ್ತಿನದಾದ್ಯಂತ ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು, ಪ್ರಪಂಚದಾದ್ಯಂತ 12000ಕ್ಕೂ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.ವಿದೇಶಗಳಲ್ಲಿ ಈಗಾಗಲೇ ಬುಕಿಂಗ್ ಓಪನ್ ಆಗಿದ್ದು USA, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ಮುಂತಾದ ದೇಶಗಳಲ್ಲಿ ಸಿಕ್ಕಾ ಪಟ್ಟೆ ಕ್ರೇಜ್ ಹುಟ್ಟು ಹಾಕಿದೆ.ಆದರೆ ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ತಡವಾಗಿ ಅಂದರೆ 21ನೇ ತಾರೀಕಿಗೆ ಆರಂಭ ಗೊಳ್ಳಲಿದೆ. ಕರ್ನಾಟಕದಲ್ಲಿ ಪ್ರಮೋಷನ್ ಕಡಿಮೆ ಆಯ್ತಾ? ಒಂದು ಸಿನಿಮಾ ಅಂದರೆ ಮುಹೂರ್ತದಿಂದ ಹಿಡಿದು,ಪ್ರೀ ರಿಲೀಸ್ ಈವೆಂಟ್ ನವರೆಗೆ ಚಿತ್ರದ

ಟಾಕ್ಸಿಕ್ ಚಿತ್ರಕ್ಕೆ ಪ್ರಚಾರದ ಅಗತ್ಯ ಇಲ್ವಾ? Read More »

ಆಪ್ ಕಿ ಅದಾಲತ್ ನಲ್ಲಿ ಯಶ್!

ಕೆ ಜಿ ಎಫ್ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿ ದ ರಾಕಿಂಗ್ ಸ್ಟಾರ್ ಯಶ್, ಕೆ ಜಿ ಎಫ್ 2 ಮೂಲಕ ಭಾರತದ ಅತೀ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಇದೀಗ ಹಾಲಿವುಡ್ ಲೆವೆಲ್ ಗೆ ಟಾಕ್ಸಿಕ್ ಚಿತ್ರ ತಯಾರಾಗಿದ್ದು, ರಾಮಾಯಣ ಚಿತ್ರದ ರಾವಣ ಪಾತ್ರದ ಮೂಲಕ ಕೂಡ ಹವಾ ಎಬ್ಬಿಸುತ್ತಿದ್ದಾರೆ. ಬಸ್ ಡ್ರೈವರ್ ಮಗನಾಗಿ, ದೊಡ್ಡ ದೊಡ್ಡ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದ ಖಾಲಿ ಜೇಬಿನ ಹುಡುಗ ಇವತ್ತು 50 ಕೋಟಿ ಸಂಭಾವನೆ ಪಡೆಯುವ ಮಟ್ಟಕ್ಕೆ

ಆಪ್ ಕಿ ಅದಾಲತ್ ನಲ್ಲಿ ಯಶ್! Read More »

ರಾಮಾಯಣದಲ್ಲಿ ಸೀತೆ ಪಾತ್ರ ರಾಧಿಕಾ ಪಂಡಿತ್ ಮಾಡಬೇಕಿತ್ತು?

ಟಾಕ್ಸಿಕ್ ಟ್ರೈಲರ್ ಬೆಂಗಳೂರಿನಲ್ಲಿ ಲಾಂಚ್ ಆಗಿ 4 ದಿನಗಳು ಕಳೆದಿವೆ. ಟ್ರೈಲರ್ ಬಿಡುಗಡೆಯಾಗಿ 24 ಗಂಟೆಗಳಲ್ಲಿ ಎಲ್ಲಾ ಭಾಷೆಗಳಲ್ಲಿ 52 ಮಿಲಿಯನ್ ಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದು ಈಗಲೂ ಟ್ರೈಲರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕಿಂತಲೂ ವಿಶೇಷವಾಗಿ ಸಮಾರಂಭದ ಕೆಲವು ವಿಷಯಗಳ ಬಗ್ಗೆ ಟ್ರೋಲ್ ಪೇಜ್, ಇನ್ಸ್ಟಾಗ್ರಾಮ್ , ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿ ಕೊಳ್ಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಸಮಾರಂಭದಲ್ಲಿ

ರಾಮಾಯಣದಲ್ಲಿ ಸೀತೆ ಪಾತ್ರ ರಾಧಿಕಾ ಪಂಡಿತ್ ಮಾಡಬೇಕಿತ್ತು? Read More »

ಆಗಸ್ಟ್ 17 ರಿಂದ ಬರಲಿದ್ದಾಳೆ ಗೆಳತಿ ಗಾಯತ್ರಿ

ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಸನ್ ಉದಯ’ದಲ್ಲಿ ಹೊಸ ಧಾರವಾಹಿ ಗೆಳತಿ ಗಾಯತ್ರಿ’ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.00ಕ್ಕೆ ಪ್ರಸಾರವಾಗಲಿದೆ. ಎಂದಿನಂತೆ ಈ ಬಾರಿಯೂ ಕೂಡ ವಿಭಿನ್ನ ಪ್ರಯತ್ನ ಎನ್ನುವಂತೆ ಪ್ರಸಾರದ ಒಂದು ವಾರದ ಹಿಂದೆ ಅಂದರೆ ಭಾನುವಾರದಂದು ಯಡಿಯೂರು ಲೇಕ್ ಬಳಿ ಇರುವ ಡಾ.ಪುನೀತ್ ರಾಜ್‌ಕುಮಾರ್ ಸಭಾಂಗಣದಲ್ಲಿ ಕೆಲವು ಕಂತುಗಳ ಪ್ರೀಮಿಯರ್ ಷೋ ಏರ್ಪಾಟು ಮಾಡಲಾಗಿತ್ತು. ತುಂಬಿದ ಸಭಾಂಗಣದಲ್ಲಿ ಸೀರಿಯಲ್ ವೀಕ್ಷಿಸಿದ ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ತಂಡವು ಉತ್ತರ ನೀಡಿತು. ಜಯಮಾತಾ ಕಂಬೈನ್ಸ್ ಸಾರಥಿ

ಆಗಸ್ಟ್ 17 ರಿಂದ ಬರಲಿದ್ದಾಳೆ ಗೆಳತಿ ಗಾಯತ್ರಿ Read More »

ಕೊನೆಗೂ ಒ ಟಿ ಟಿ ಯಲ್ಲಿ ಅಬ್ಬರಿಸಲು ಬಂದ ಡೆವಿಲ್

ಇತ್ತೀಚೆಗೆ ಸಾಮಾನ್ಯವಾಗಿ ಯಾವುದೇ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದರೂ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಒ ಟಿ ಟಿ ಗೆ ಲಗ್ಗೆ ಇಡುತ್ತದೆ. ಹೆಚ್ಚಿನ ಸಿನಿಮಾಗಳ ನಿರ್ಮಾಪಕರು ಈ ರೀತಿಯ ಒಪ್ಪಂದವನ್ನು ಒ ಟಿ ಟಿ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುತ್ತಾರೆ. ಚಿತ್ರಮಂದಿರದಲ್ಲಿ ಸಿನಿಮಾ ಚೆನ್ನಾಗಿ ಓದುತ್ತಿದ್ದರೂ ಕೂಡ ಒಪ್ಪಂದದ ಪ್ರಕಾರ ಒಟಿಟಿ ಯಲ್ಲಿ ಬೇಗ ಬಿಡುಗಡೆಯಾಗುತ್ತಿದೆ. ಆದರೆ ದರ್ಶನ್ ನಟನೆಯ ‘ ಡೆವಿಲ್’ ಕಳೆದ ವರ್ಷ ಡಿಸೆಂಬರ್ 11ರಂದು ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಕೂಡ ಓಟಿಟಿಗೆ ಬಂದಿರಲಿಲ್ಲ. ಸಿನಿಮಾ ಹೆಚ್ಚು

ಕೊನೆಗೂ ಒ ಟಿ ಟಿ ಯಲ್ಲಿ ಅಬ್ಬರಿಸಲು ಬಂದ ಡೆವಿಲ್ Read More »

ಅತಿಕಾಯ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆಯಾದ ಸ್ವಾತಿಸ್ಟ

ರಂಗಿ ತರಂಗ ಖ್ಯಾತಿಯ ನಿರೂಪ್ ಭಂಡಾರಿ ‘ಅತಿಕಾಯ’ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಷಯ ಈಗಾಗಲೇ ತಿಳಿದಿದೆ. ಹೊಸ ಸುದ್ದಿ ಏನೆಂದರೆ, ನಿರೂಪ್ ಜೋಡಿಯಾಗಿ ಸ್ವಾತಿಷ್ಟ ಕೃಷ್ಣನ್ ನಟಿಸುತ್ತಿದ್ದಾರೆ. ಮೂಲತಃ ಧಾರವಾಡದವರಾದ ಸ್ವಾತಿಸ್ಟ ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಖ್ಯಾತಿ ಗಳಿಸಿದ್ದಾರೆ. ತಮಿಳಿನ ಸವರಕತ್ತಿ, ವಿಕ್ರಮ್, ತೆಲುಗಿನ ಗುಂಡೇ ಕಥಾ ವಿಂಟಾರ ಹಾಗೂ ಕನ್ನಡದ ಒಂದು ಸರಳ ಪ್ರೇಮಕಥೆ, ರಕ್ಕಸಪುರದೋಳ್ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಸ್ವಾತಿಷ್ಟ, ಇದೀಗ ‘ಅತಿಕಾಯ’ ಅಡ್ಡದಲ್ಲಿ ಮಿಂಚು ಹರಿಸಲು ಸಜ್ಜಾಗಿದ್ದಾರೆ. ಈವರೆಗೂ ಚಾಕೋಲೆಟ್

ಅತಿಕಾಯ ಚಿತ್ರದಲ್ಲಿ ನಿರೂಪ್ ಭಂಡಾರಿ ಜೊತೆಯಾದ ಸ್ವಾತಿಸ್ಟ Read More »

ತಬಾಹಿ ಹಾಡಿಗೆ ಪ್ರೇಕ್ಷಕರು ಫಿದಾ

ಕೊನೆಗೂ ಟಾಕ್ಸಿಕ್ ಸಿನಿಮಾದ ತಬಾಹಿ ವಿಡಿಯೋ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ಬರೀ ಆಡಿಯೋ ಹಾಡು ಬಿಟ್ಟಾಗ,ಮುಂದೊಂದು ದಿನ ಈ ಹಾಡಿನ ಲಿರಿಕಲ್ ವಿಡಿಯೋ ಬಿಡಬಹುದು ಅಂತ ಊಹೆ ಮಾಡಲಾಗಿತ್ತು. ಆದರೆ ಯಶ್ ಮತ್ತು ಕಿಯಾರ ಅಡ್ವಾಣಿ ನಟಿಸಿರುವ ಹಾಡಿನ ಮದ್ಯೆ ತಾರಾ ಸುತಾರ ಮತ್ತು ನಯನ್ ತಾರಾ ನಟಿಸಿರುವ ಸನ್ನಿವೇಶಗಳನ್ನು ಸೇರಿಸಿ ಸಂಪೂರ್ಣ ವಿಡಿಯೋ ಹಾಡು ಬಿಡುಗಡೆ ಮಾಡಲಾಗಿದೆ . ಹಾಡು ನೋಡಿದ ವೀಕ್ಷಕರಿಗೆ ಯಶ್ ಮತ್ತು ಕಿಯಾರಾ ಅವರ ಕೆಮೆಸ್ಟ್ರಿ ಇಷ್ಟವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ

ತಬಾಹಿ ಹಾಡಿಗೆ ಪ್ರೇಕ್ಷಕರು ಫಿದಾ Read More »

ಲವ್ ಸೀಸನ್ಸ್ ಈ ರಿಸನ್ಸ್ ಗೆ ಇಷ್ಟವಾಗ ಬಹುದು

ಲವ್ ಸಬ್ಜೆಕ್ಟ್ ಕಥೆಗಳು ಸಿನಿ ಪ್ರೇಕ್ಷಕರಿಗೆ ಹೊಸದೇನಲ್ಲ. ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಕೆಲವು ಕಥೆಗಳು ಸುಖಾಂತ ಕಂಡರೆ, ಹೆಚ್ಚಿನ ಲವ್ ಕೇಸ್ ಗಳು ಹಳ್ಳ ಹಿಡಿಯುತ್ತವೆ.ಈ ವಾರ ಬಿಡುಗಡೆಯಾಗಿರುವ ‘ಲವ್ ಸೀಸನ್ಸ್ ‘ ಕೂಡ ಒಂದು ವಿಶಿಷ್ಟ ಲವ್ ಸಬ್ಜೆಕ್ಟ್ ನ್ನು ಆಧರಿಸಿ ಮಾಡಿದ ಸಿನಿಮಾ . ಚಿತ್ರದ ನಾಯಕ ರಾಮು (ಮುಕುಂದ ರಾಮಸ್ವಾಮಿ ) ಅನಾಥಾಶ್ರಮದಲ್ಲಿ ಬೆಳೆದು ವಿದ್ಯೆ ಬಗ್ಗೆ ಗಮನ ಕೊಡದೆ ಲವ್ ನಲ್ಲಿ ಬಿದ್ದು ಆಶ್ರಮದಿಂದ ದೂರವಾಗಿ ಪ್ರೀತಿ ವಿಷಯದಲ್ಲೂ

ಲವ್ ಸೀಸನ್ಸ್ ಈ ರಿಸನ್ಸ್ ಗೆ ಇಷ್ಟವಾಗ ಬಹುದು Read More »

Scroll to Top