ಕೊನೆಗೂ ಒ ಟಿ ಟಿ ಯಲ್ಲಿ ಅಬ್ಬರಿಸಲು ಬಂದ ಡೆವಿಲ್
ಇತ್ತೀಚೆಗೆ ಸಾಮಾನ್ಯವಾಗಿ ಯಾವುದೇ ಸೂಪರ್ ಹಿಟ್ ಸಿನಿಮಾ ಬಿಡುಗಡೆಯಾದರೂ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಒ ಟಿ ಟಿ ಗೆ ಲಗ್ಗೆ ಇಡುತ್ತದೆ. ಹೆಚ್ಚಿನ ಸಿನಿಮಾಗಳ ನಿರ್ಮಾಪಕರು ಈ ರೀತಿಯ ಒಪ್ಪಂದವನ್ನು ಒ ಟಿ ಟಿ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುತ್ತಾರೆ. ಚಿತ್ರಮಂದಿರದಲ್ಲಿ ಸಿನಿಮಾ ಚೆನ್ನಾಗಿ ಓದುತ್ತಿದ್ದರೂ ಕೂಡ ಒಪ್ಪಂದದ ಪ್ರಕಾರ ಒಟಿಟಿ ಯಲ್ಲಿ ಬೇಗ ಬಿಡುಗಡೆಯಾಗುತ್ತಿದೆ. ಆದರೆ ದರ್ಶನ್ ನಟನೆಯ ‘ ಡೆವಿಲ್’ ಕಳೆದ ವರ್ಷ ಡಿಸೆಂಬರ್ 11ರಂದು ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ಕೂಡ ಓಟಿಟಿಗೆ ಬಂದಿರಲಿಲ್ಲ. ಸಿನಿಮಾ ಹೆಚ್ಚು […]
ಕೊನೆಗೂ ಒ ಟಿ ಟಿ ಯಲ್ಲಿ ಅಬ್ಬರಿಸಲು ಬಂದ ಡೆವಿಲ್ Read More »






