Raghavendra Adiga

ಧ್ರುವ ಸರ್ಜಾ ಜನ್ಮದಿನ: ಲವರ್ ಬಾಯ್ ಆಗಿ ಬದಲಾದ ಆಕ್ಷನ್ ಪ್ರಿನ್ಸ್,

ಪಟಾಕಾ ನಭಾ ಜೊತೆ “ಕೆಮಿಸ್ಟ್ರಿ” ಗಿಳಿದ ಧ್ರುವ, ಎರಡು ಚಿತ್ರಗಳ ಘೋಷಣೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಇಂದು (ಅಕ್ಟೋಬರ್ 6) ಜನ್ಮದಿನದ ಸಂಭ್ರಮ. ಇದರ ಅಂಗವಾಗಿ ಅವರ ಅಭಿಮಾನಿಗಳಿಗೆ ಚಿತ್ರತಂಡದಿಂದ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಖ್ಯಾತ ಟಾಲಿವುಡ್ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಹಾಗೂ ಕೃತಿ ಪ್ರಸಾದ್ ನಿರ್ಮಿಸುತ್ತಿರುವ ಈ ನೂತನ ಸಿನಿಮಾಗೆ ‘ಕೆಮಿಸ್ಟ್ರಿ’ ಎಂದು ಶೀರ್ಷಿಕೆ ಇಡಲಾಗಿದೆ. ಜೊತೆಗೆ ಪ್ರೋಮೋ ಮತ್ತು ಫಸ್ಟ್ ಲುಕ್

ಧ್ರುವ ಸರ್ಜಾ ಜನ್ಮದಿನ: ಲವರ್ ಬಾಯ್ ಆಗಿ ಬದಲಾದ ಆಕ್ಷನ್ ಪ್ರಿನ್ಸ್, Read More »

‘ಬೇಲ್’ MOVIE REVIEW: ಸಿಂಪಲ್ ಆಗಿರೋ ಸೂಪರ್ ಹೀರೋ ಕಥೆ

ಚಿತ್ರ: ಬೇಲ್ನಿರ್ದೇಶನ: ಪವನ್ ಒಡೆಯರ್ನಿರ್ಮಾಣ: ಕೆವಿನ್ ಪ್ರೊಡಕ್ಷನ್ಸ್ತಾರಾಗಣ: ಶಿವರಾಜ್​ಕುಮಾರ್, ಸಾಯಿ ಕುಮಾರ್, ಜಯರಾಮ್, ರಮೇಶ್. ಇಂದಿರಾ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಲೂದ್ ಮಾದ ಯೋಗಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರುರೇಟಿಂಗ್: 3.5/5 **** ನಿವೃತ್ತ ಐಪಿಎಸ್‌ ಅಧಿಕಾರಿ ವಿಜಯ್ ಕುಮಾರ್ (ಶಿವರಾಜ್ ಕುಮಾರ್)ತನ್ನ ವೃತ್ತಿ ಜೀವನದಲ್ಲಿ ಒಂದೇ ಒಂದು ಗಾಯವನ್ನೂ ಮಾಡಿಕೊಳ್ಳದೆ ರಿಟೈರ್‌ ಆದವನು ಪೊಲೀಸ್ ಕಮಿಷನರ್‌ ವಿಜಯ್ ಕುಮಾರ್. ಪಬ್ಲಿಕ್ ಲೈಫ್‌ನಲ್ಲಿ ಅಮ್ಮಾವ್ರ ಗಂಡ, ಮಿನಿಸ್ಟರ್ ಮಾವನಿಂದ ಪೋಸ್ಟ್ ಗಿಟ್ಟಿಸಿಕೊಂಡವನು ಎಂಬ ಹೀಯಾಳಿಕೆ ಅವನ ಕುರಿತು

‘ಬೇಲ್’ MOVIE REVIEW: ಸಿಂಪಲ್ ಆಗಿರೋ ಸೂಪರ್ ಹೀರೋ ಕಥೆ Read More »

ZEE KANNADA NEW SEARIAL: ಯಾವ ಸಿನಿಮಾಗೂ ಕಮ್ಮಿಯಿಲ್ಲ ಮೋಕ್ಷಿತಾ ಪೈ ಆಕ್ಷನ್‌

ಜಗದ್ಧಾತ್ರಿ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಬಂದ ಪಾರು ಒಂದಲ್ಲ ಒಂದು ವಿಭಿನ್ನ ಕಥೆಗಳನ್ನ ಹೇಳೋ ಜ಼ೀ ಕನ್ನಡ ಇದೀಗ ಮತ್ತೊಂದು ಹೊಸ ಅಲೆಯ ಕಥೆ ಹೇಳೋದಕ್ಕೆ ಸಜ್ಜಾಗಿದೆ. ಅಂಡರ್‌ಕವರ್ ಮಹಿಳಾ ಪೊಲೀಸ್ ಕಥೆಯನ್ನ ‘ಜಗದ್ಧಾತ್ರಿ’ ಮೂಲಕ ಇದೇ ಸೆಪ್ಟೆಂಬರ್ 28 ರಾತ್ರಿ 9ಕ್ಕೆ ಪ್ರಸಾರಕ್ಕೆ ಸಿದ್ಧವಾಗಿದೆ. ಕುಟುಂಬದಲ್ಲಿದ್ದುಕೊಂಡೆ ಹೊರಜಗತ್ತಿನಲ್ಲಿ ನಡೆಯೋ ಅಪರಾಧಗಳನ್ನ ಹತ್ತಿಕ್ಕುವ ಪೊಲೀಸ್ ಅಧಿಕಾರಿಯ ರೂಪದಲ್ಲಿ  ಮೋಕ್ಷಿತಾ ಪೈ ಜಗದ್ಧಾತ್ರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ಕಲಾವಿದರ ಜೊತೆಜೊತೆಗೆ ಕಿರಿಯರೂ ಸೇರಿ ಪ್ರತಿ ಪಾತ್ರಕ್ಕೂ

ZEE KANNADA NEW SEARIAL: ಯಾವ ಸಿನಿಮಾಗೂ ಕಮ್ಮಿಯಿಲ್ಲ ಮೋಕ್ಷಿತಾ ಪೈ ಆಕ್ಷನ್‌ Read More »

ಶೀಘ್ರದಲ್ಲೇ ‘18 ಎಕರೆ ಸಿನಿಮಾ ಲಕ್ಕಪ್ಪ’ ತೆರೆಗೆ

ಇದು ಸಿನಿಮಾ ಹಿಂದೆ ನಡೆಯುವ ಕಥೆ ಈ ಹಿಂದೆ ಗಾಯತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ,ಅವರೀಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಆ ಚಿತ್ರದ ಹೆಸರು ’18 ಎಕ್ರೆ ಸಿನಿಮಾ ಲಕ್ಕಪ್ಪ’.ಚಿತ್ರರಂಗದಲ್ಲಿ ತೆರೆಯ ಹಿಂದೆ ನಡೆಯುವ ಒಂದಷ್ಟು ಸತ್ಯಘಟನೆಗಳನ್ನು ಈ ಸಿನಮಾ‌ ಮೂಲಕ ಹೇಳಹೊರಟಿದ್ದಾರೆ. ಸಿನಿಮಾರಂಗಕ್ಕೆ ಹೊಸದಾಗಿ ಬರೋ ನಾಯಕ, ನಾಯಕಿಯರ ಅನುಭವಗಳು, ಪ್ರೊಡಕ್ಷನ್ ಅನುಭವ ಇಲ್ಲದೆ ಚಿತ್ರರಂಗಕ್ಕೆ ಬರುವ ನಿರ್ಮಾಪಕರರನ್ನು ಮ್ಯಾನೇಜರ್ ಗಳು ಹೇಗೆಲ್ಲಾ

ಶೀಘ್ರದಲ್ಲೇ ‘18 ಎಕರೆ ಸಿನಿಮಾ ಲಕ್ಕಪ್ಪ’ ತೆರೆಗೆ Read More »

ಅನಂತನ ಚತುರ್ದಶಿ ದಿನದಂದು ಗಣೇಶನ ಸನ್ನಿಧಿಯಲ್ಲಿ ಸೆಟ್ಟೇರಿದ ಬ್ಯಾಂಗಲ್ ಬಂಗಾರಿ

ಯುವ ರಾಜಕುಮಾರ್ ಅಭಿನಯದ ಎಕ್ಕಾ ಚಿತ್ರದ ಬ್ಯಾಂಗಲ್ ಬಂಗಾರಿ ತುಂಬಾ ಜನಪ್ರಿಯವಾದ ಹಾಡು. ಈಗ ಆ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. ಹೌದು. ಶಂಕರ್ ರಾಮರೆಡ್ಡಿ ನಿರ್ಮಿಸಿ, ಮರಡಿಹಳ್ಳಿ ಚಂದ್ರನಾಗ್ ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರಕ್ಕೆ ಬ್ಯಾಂಗಲ್ ಬಂಗಾರಿ ಎಂದು ಹೆಸರಿಡಲಾಗಿದೆ.ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ನಂದಿನಿ ಬಡಾವಣೆಯ ಬಲಮುರಿ ಪ್ರಸಿದ್ಧಿ ಶ್ರೀವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಮುಂಗಾರು ಮಳೆ ಚಿತ್ರದ ನಿರ್ಮಾಪಕರಾದ ಇ.ಕೃಷ್ಣಪ್ಪ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಶಾಸಕ ಗೋಪಲಯ್ಯ

ಅನಂತನ ಚತುರ್ದಶಿ ದಿನದಂದು ಗಣೇಶನ ಸನ್ನಿಧಿಯಲ್ಲಿ ಸೆಟ್ಟೇರಿದ ಬ್ಯಾಂಗಲ್ ಬಂಗಾರಿ Read More »

MOVIE REVIEW: ಬ್ಯಾಂಕ್ ಹಗರಣದ ಕಥೆ ಹೇಳುವ “ಸ್ಪಾರ್ಕ್”

ಚಿತ್ರ: ಸ್ಪಾರ್ಕ್ನಿರ್ದೇಶನ: ಮಹಂತೇಶ್ ಹಂದ್ರಾಳ್ನಿರ್ಮಾಣ: ಗರಿಮಾ ಅವಿನಾಶ್ ವಸಿಷ್ಠತಾರಾಗಣ: ನಿರಂಜನ್ ಸುಧೀಂದ್ರ, ನೆನಪಿರಲಿ ಪ್ರೇಮ್, ರಚನಾ ಇಂದರ್, ಭಾವನಾ ಮೆನನ್, ರಮೇಶ್ ಇಂದಿರಾ, ಧರ್ಮಣ್ಣ ಕಡೂರು, ಅಶ್ವಿನ್ ಹಾಸನ್ ಮತ್ತಿತರರುರೇಟಿಂಗ್: 3/5 *** ಸಹಕಾರಿ ಬ್ಯಾಂಕ್ ಒಂದರಲ್ಲಿಟ್ಟ ಹಣವೆಲ್ಲವನ್ನೂ ರಾಜಕೀಯ ದುರುದ್ದೇಶದಿಂದ ಬಳಕೆ ಮಾಡಲಾಗಿದೆ. ಅದರ ಸುಳಿವು ದೊರಕಿದಾಗ ಖಾಸಗಿ ವಾಹಿನಿ ತನಿಖಾ ಪತ್ರಕರ್ತ ಅಭಿರಾಮ್ (ನಿರಂಜನ್ ಸುಧೀಂದ್ರ) ಇದರ ಸತ್ಯಾಸತ್ಯತೆ ಬೇಧಿಸಲು ನಿಲ್ಲುತ್ತಾನೆ. ಈ ವೇಳೆ ಪೊಲೀಸ್ ಅಧಿಕಾರಿ ರಂಜಿತ್ ಕುಮಾರ್ (ನೆನಪಿರಲಿ ಪ್ರೇಮ್) ಈ

MOVIE REVIEW: ಬ್ಯಾಂಕ್ ಹಗರಣದ ಕಥೆ ಹೇಳುವ “ಸ್ಪಾರ್ಕ್” Read More »

ಕನ್ನಡಿಗರಿಗೆ ಹೆಮ್ಮೆಯ ಕ್ಷಣ! 50 ವರ್ಷಗಳ ಸಿನಿ ಪಯಣಕ್ಕೆ ಸಿಕ್ಕಿತು ಗೌರವ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್! ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರ ಐದು ದಶಕಗಳಿಗೂ ಮೀರಿದ ಸಿನಿ ಪಯಣಕ್ಕೆ ಇದೀಗ ಪ್ರತಿಷ್ಠಿತ ಗೌರವ ದೊರೆತಿದೆ. 2024ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅನಂತ್ ನಾಗ್ ಅವರು ಇಂದು, ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನಂತ್ ನಾಗ್ ಅವರಿಗೆ ಪ್ರಶಸ್ತಿ ಪ್ರದಾನ

ಕನ್ನಡಿಗರಿಗೆ ಹೆಮ್ಮೆಯ ಕ್ಷಣ! 50 ವರ್ಷಗಳ ಸಿನಿ ಪಯಣಕ್ಕೆ ಸಿಕ್ಕಿತು ಗೌರವ Read More »

‘ಮಹಾವೀರ ಕರ್ಣ’ನಾಗಿ ರಾಘವ ಲಾರೆನ್ಸ್, ಪೆನ್ ಮೂವೀಸ್‌ ನಿರ್ಮಾಣದ ಚಿತ್ರದ ಮೊದಲ ನೋಟ ಬಿಡುಗಡೆ

ಭಾರತೀಯ ಚಿತ್ರರಂಗದ ಬೆಳ್ಳಿತೆರೆಗೆ ಕರ್ಣನ ದಂತಕಥೆ ಅದ್ಧೂರಿಯಾಗಿ ಜೀವಂತವಾಗಲಿದೆ. ಮಹಾಭಾರತದ ಅಪ್ರತಿಮ ಯೋಧ ಕರ್ಣನ ಪಾತ್ರದಲ್ಲಿ ರಾಘವ ಲಾರೆನ್ಸ್ ಕಾಣಿಸಿಕೊಳ್ಳಲಿದ್ದು, ಈ ಅದ್ಧೂರಿ ಸಿನಿಮಾವನ್ನು ರಮೇಶ್ ವರ್ಮಾ ನಿರ್ದೇಶಿಸುತ್ತಿದ್ದಾರೆ.₹150 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಮಹಾವೀರ ಕರ್ಣ, ಮಹಾವೀರ ಕರ್ಣ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಮಹಾಕಾವ್ಯವಾಗಿದೆ. ರಮೇಶ್ ವರ್ಮಾ ಮಹಾವೀರ ಕರ್ಣ ಸಿನಿಮಾ ವನ್ನ ನಿರ್ದೇಶನ ಮಾಡುತಿದ್ದಾರೆ.  ಪೆನ್ ಮೂವೀಸ್‌ನ ಜಯಂತಿಲಾಲ್ ಗಡಾ, RV STUDIOS

‘ಮಹಾವೀರ ಕರ್ಣ’ನಾಗಿ ರಾಘವ ಲಾರೆನ್ಸ್, ಪೆನ್ ಮೂವೀಸ್‌ ನಿರ್ಮಾಣದ ಚಿತ್ರದ ಮೊದಲ ನೋಟ ಬಿಡುಗಡೆ Read More »

‘ಚಂದ್ರಹಾಸ’ ಟ್ರೇಲರ್ ‍ಬಿಡುಗಡೆ,ಇದು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್‍ ನಟನೆಯ ಚಿತ್ರ

‘ಚಂದ್ರಹಾಸ’ ಅಂದಕ್ಷಣ ನಮಗೆ ಡಾ.ರಾಜ್‌ಕುಮಾರ್ ನಟನೆಯ ಸಿನಿಮಾ ನೆನಪಾಗುತ್ತೆ. ಆದ್ರೀಗ ಮತ್ತದೆ ಹೆಸರಿನ ಸಿನಿಮಾವೊಂದು ತಯಾರಾಗಿದ್ದು ರಿಲೀಸ್‌ಗೆ ರೆಡಿಯಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಹರೀಶ್ ಹಿರಿಯೂರು ಹೀರೋ ಆಗಿ ಅಭಿನಯಿಸಿರುವ ಚಿತ್ರ ಚಂದ್ರಹಾಸ. ಆನಂದ್ ಕಲಕಬಂಡಿ ಚೊಚ್ಚಲ ನಿರ್ದೇಶನದ ಚಂದ್ರಹಾಸ ಸಿನಿಮಾಗೆ ಬಸನಗೌಡ ಪಟೀಲ್ ಅಮರಶ್ರೀ ಕಂಬೈನ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಾನಪ್ರಿಯರ ಹೃದಯ ಗೆದ್ದಿರುವ ಚಂದ್ರಹಾಸ ಇದೀಗ ಟ್ರೈಲರ್ ಮೂಲಕ ಎಂಟ್ರಿ ಕೊಟ್ಟಿದೆ. ಸಿನಿಮಾ ಅಕ್ಟೋಬರ್ 23ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. 

‘ಚಂದ್ರಹಾಸ’ ಟ್ರೇಲರ್ ‍ಬಿಡುಗಡೆ,ಇದು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್‍ ನಟನೆಯ ಚಿತ್ರ Read More »

Scroll to Top