ತೆಲುಗು ನಿರ್ಮಾಪಕರ ಕನ್ನಡ ಚಿತ್ರ, “ಕೊನೆಯಪತ್ರ “ಮೋಷನ್ ಪೋಸ್ಟರ್ ಅನಾವರಣ
ಆಕರ್ಷಕ ಶೀರ್ಷಿಕೆಯಲ್ಲೆ ಗಮನ ಸೆಳೆದಿರುವ *’ಕೊನೆಯಪತ್ರ’* ಚಿತ್ರದ ಎರಡು ರೀತಿಯ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಮಮತಾದೇವರಾಜು, ಡಾಗ್ ಸತೀಶ್ ಹಾಗೂ ಸಿನಿಪಂಡಿತರು ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು. ಕೋಸಲ ಕ್ರಿಯೇಟೀವ್ ವರ್ಕ್ಸ್ ಪ್ರೈವೆಟ್ ಲಿಮಿಟಿಡ್ ಬ್ಯಾನರ್ ಅಡಿಯಲ್ಲಿ ಅನಂತಪುರ ಮೂಲದ ರಾಜಕೀಯ ಮುಖಂಡ *ಬಿ.ನಾಗರಾಜು ನಿರ್ಮಾಣ* ಮಾಡುತ್ತಿರುವುದು ನೂತನ ಅನುಭವ. ಚಂದನವನದಲ್ಲಿ ಹತ್ತು ವರ್ಷಗಳ ಕಾಲ ಏಳು ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಸ್ಪುರದ್ರೂಪಿ *ಭಾರ್ಗವ್.ಬಿ.ವಿ
ತೆಲುಗು ನಿರ್ಮಾಪಕರ ಕನ್ನಡ ಚಿತ್ರ, “ಕೊನೆಯಪತ್ರ “ಮೋಷನ್ ಪೋಸ್ಟರ್ ಅನಾವರಣ Read More »










