ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌ನ್ಯಾಷನಲ್ ಪ್ರಶಸ್ತಿ
ಮುಂಬೈನಲ್ಲಿ ನಡೆದ IIFTC ಇಂಟರ್‌ನ್ಯಾಷನಲ್ ಕಾನ್‌ಕ್ಲೇವ್‌ನಲ್ಲಿ ಸಂಜು ವೆಡ್ಸ್ ಗೀತಾ-2 ಸಿನಿಮಾ ಕನ್ನಡದ ಸುಮಾರು 265 ಚಿತ್ರಗಳನ್ನ ಹಿಂದಿಕ್ಕಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 60 ವಿವಿಧ ದೇಶಗಳಿಂದ ಆಯ್ಕೆ ಆದಂತಹ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್-ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿಯ ಚಿತ್ರ ಎಲ್ಲರ ದಿಲ್ ದೋಚಿರುವುದು ಹೆಮ್ಮೆಯ ವಿಷಯ. ಸಂಜು ವೆಡ್ಸ್ ಗೀತಾ.. 2011ರಲ್ಲಿ ತೆರೆಕಂಡ ಈ ಸಿನಿಮಾ ರಮ್ಯಾ-ಶ್ರೀನಗರ ಕಿಟ್ಟಿ ಜೋಡಿಯಿಂದ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಅದರಲ್ಲೂ ಡೈರೆಕ್ಟರ್ ನಾಗಶೇಖರ್ ಕಥೆ, ನಿರ್ದೇಶನ, ಮ್ಯೂಸಿಕ್ […]
ಸಂಜು ವೆಡ್ಸ್ ಗೀತಾ-2ಗೆ IIFTC ಇಂಟರ್‌ನ್ಯಾಷನಲ್ ಪ್ರಶಸ್ತಿ Read More »





