Raghavendra Adiga

ಲವ್ ಮಾಕ್ಟೇಲ್​ 3: ಅಪ್ಪ ಮಗಳ ಕ್ಯೂಟ್ ಲವ್ ಸ್ಟೋರಿ

ಚಿತ್ರ: ಲವ್ ಮಾಕ್ಟೇಲ್ 3ನಿರ್ದೇಶನ: ಡಾರ್ಲಿಂಗ್ ಕೃಷ್ಣನಿರ್ಮಾಣ: ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣತಾರಾಂಗಣ: ಡಾರ್ಲಿಂಗ್ ಕೃಷ್ಣ, ಸಂವೃತಾ, ಜಗದೀಶ್, ಅಭಿಲಾಷ್, ರೇಖಾ ಕೂಡ್ಲಿಗಿ, ನೆಯಾರಾ, ಶ್ವೇತಾ ಪ್ರಸಾದ್, ದಿಲೀಪ್ ರಾಜ್, ಗಿರಿರಾಜ್ ಮುಂತಾದವರು.ರೇಟಿಂಗ್: 5/3.5 ‘ಪಪ್ಪ.. ನೀನು, ಮಮ್ಮಿ ಲಂಡನ್‌ನಲ್ಲಿ ಮೊದಲ ಸಲ ಸಿಕ್ಕಾಗ ಏನಾಯ್ತು?’ ಅಂತ ದಿನಾ ಕೇಳುವ ಮಗಳಿಗೆ ಅಪ್ಪ ದಿನಕ್ಕೊಂದು ದೇಶದಲ್ಲಿ ಅರಳುವ ತನ್ನ ಹಾಗೂ ನಿಧಿಯ ಕಥೆ ಹೇಳುತ್ತಾನೆ. ಮಗಳಿಗೆ ಅಪ್ಪನ ಕಥೆಗಿಂತ ತಾನು ಆ ಪ್ರಶ್ನೆ ಕೇಳಿದಾಗ ಅಪ್ಪನ ಮುಖದಲ್ಲಿ […]

ಲವ್ ಮಾಕ್ಟೇಲ್​ 3: ಅಪ್ಪ ಮಗಳ ಕ್ಯೂಟ್ ಲವ್ ಸ್ಟೋರಿ Read More »

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಟೋಫಿ ಅನಾವರಣ

ಸಿನಿಮಾ ವಿಮರ್ಷಕರು ನೀಡುವ ಪ್ರಶಸ್ತಿ ದೊಡ್ಡ ಗೌರವ, ನನಗಿನ್ನೂ ಏಕೆ ಕೊಡಲಿಲ್ಲ ಕಾಯ್ತಿದ್ದೇನೆ: ನಾಗತಿಹಳ್ಳಿ ಚಂದ್ರಶೇಖರ್ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಪ್ರಶಸ್ತಿ ಟೋಫಿ ಅನಾವರಣ, ಪಿಆರ್‌ಒ ವಿಜಯ್ ಕುಮಾರ್ ಗೆ ಸನ್ಮಾನ ಅತ್ಯುತ್ತಮ ಸಂಕಲನ ಅತ್ಯುತ್ತಮ ಸಂಭಾಷಣೆ ಅತ್ಯುತ್ತಮ ಛಾಯಾಗ್ರಹಣ ಅತ್ಯುತ್ತಮ ಗಾಯಕಿ Nominations : ಅತ್ಯುತ್ತಮ ಗಾಯಕ ಅತ್ಯುತ್ತಮ ಸಾಹಿತ್ಯ ಅತ್ಯುತ್ತಮ ಹಿನ್ನೆಲೆ ಸಂಗೀತ ಅತ್ಯುತ್ತಮ ಸಂಗೀತ ಅತ್ಯುತ್ತಮ ಚಿತ್ರಕಥೆ ಅತ್ಯುತ್ತಮ ಪೋಷಕ ನಟಿ ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜಕುಮಾರ್ ಪ್ರಶಸ್ತಿ ) ಅತ್ಯುತ್ತಮ

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಟೋಫಿ ಅನಾವರಣ Read More »

“ಪೋಲೀಸ್ ಕಂಪ್ಲೆಂಟ್” ಜೊತೆಗೆ ಮತ್ತೆ ಕನ್ನಡಕ್ಕೆ ಬಂದ ಸಂಜೀವ್ ಮೆಗೋಟಿ, ಆ್ಯಕ್ಷನ್ ಥ್ರಿಲ್ಲರ್ ಟೀಸರ್ ಬಿಡುಗಡೆ ಮಾಡಿದ ಪ್ರೇಮಾ

ಹಿಂದೆ ಟಾಲಿವುಡ್ ನಟ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮೀ ಅಭಿನಯದ ‘ಆದಿಪರ್ವ’ ಸೇರಿದಂತೆ ಅನೇಕ ಹಿಟ್ ಚಿತ್ರಗಳ ನಿರ್ದೇಶನ ಮಾಡಿದ್ದ ಸಂಜೀವ್ ಕುಮಾರ್ ಮೆಗೋಟಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಬಾರಿ ಅವರು “ಪೋಲೀಸ್ ಕಂಪ್ಲೆಂಟ್” ಎನ್ನುವ ಚಿತ್ರ ನಿರ್ದೇಶಿಸಿದ್ದಾರೆ. ಇದರಲ್ಲಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರಿನಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡದ ಖ್ಯಾತ ನಟಿ ಪ್ರೇಮಾ ಚಿತ್ರದ ಟೀಸರ್

“ಪೋಲೀಸ್ ಕಂಪ್ಲೆಂಟ್” ಜೊತೆಗೆ ಮತ್ತೆ ಕನ್ನಡಕ್ಕೆ ಬಂದ ಸಂಜೀವ್ ಮೆಗೋಟಿ, ಆ್ಯಕ್ಷನ್ ಥ್ರಿಲ್ಲರ್ ಟೀಸರ್ ಬಿಡುಗಡೆ ಮಾಡಿದ ಪ್ರೇಮಾ Read More »

ಮಹಿಳಾದಿನದ ವಿಶೇಷ : ಮುಳ್ಳಿನ ಗುಲಾಬಿ ಪೋಸ್ಟರ್ ಬಿಡುಗಡೆ

ಹಿರಿಯನಟ ಅನಂತನಾಗ್, ಆರತಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಮುಳ್ಳಿನ ಗುಲಾಬಿ 1982ರಲ್ಲಿ ತೆರೆಕಂಡಿತ್ತು. 44 ವರ್ಷಗಳ ನಂತರ ಮತ್ತೊಮ್ಮೆ ಅದೇ ಹೆಸರಿನಲ್ಲಿ ಮಹಿಳಾ ಪ್ರಧಾನ ಕಥಾಹಂದರ ಒಳಗೊಂಡ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಒಂದು ಹೆಣ್ಣು ತನ್ನ ಕಾಲೇಜ್ ಲೈಫಲ್ಲಿ, ಚಿಕ್ಕ‌ ವಯಸಿನಲ್ಲೇ ಮದುವೆಯಾಗಿ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಅತ್ತೆ, ಮಾವನ ಕಡೆಯಿಂದ ಏನೆಲ್ಲ ಕಿರುಕುಳ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾಳೆ, ಕೊನೆಗೆ ಅದನ್ನೆಲ್ಲ ಎದುರಿಸಿ ಹೇಗೆ ಸಮಾಜದಲ್ಲಿ ಬೆಳೆದು ನಿಲ್ಲುತ್ತಾಳೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ.

ಮಹಿಳಾದಿನದ ವಿಶೇಷ : ಮುಳ್ಳಿನ ಗುಲಾಬಿ ಪೋಸ್ಟರ್ ಬಿಡುಗಡೆ Read More »

‘ಜೋಡೆತ್ತು’ಗಳ ಅಂತಿಮ ಹಣಾಹಣಿ

ಎರಡನೇ ಹಂತದ ಚಿತ್ರೀಕರಣ ಮುಗಿಸಿದ ಚಿತ್ರತಂಡ ಚಿಕ್ಕಣ್ಣ ಹಾಗೂ ತೆಲುಗಿನ ಸುನಿಲ್ ಪ್ರಮುಖ ಪಾತ್ರದಲ್ಲಿರುವ ಜೋಡೆತ್ತು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಛಾಯಾಗ್ರಾಹಕ ಸುಧಾಕರ್ ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಒಟ್ಟಾರೆ ೬೮ ದಿನಗಳ ಕಾಲ, ಶೇ. ೮೦ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾರೇಕಟ್ಟೆಯಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ೯೦ರ ದಶಕದ ಹಳ್ಳಿ ಸೆಟ್ ಹಾಕಲಾಗಿದ್ದು, ಅಲ್ಲಿಯೇ ಸಾಕಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಚಿಕ್ಕಮಗಳೂರಿನಲ್ಲಿ ಮೊದಲ ಹಂತದ

‘ಜೋಡೆತ್ತು’ಗಳ ಅಂತಿಮ ಹಣಾಹಣಿ Read More »

ಕ್ರಿಕೆಟಿಗ ಶ್ರೇಯಸ್ ಐಯರ್-ನಿಮಿಕಾ ರತ್ನಾಕರ್ ಭೇಟಿ!

ಸಿನಿಮಾ ನಟಿಯಾಗಿ ಪ್ರಸಿದ್ಧಿ ಪಡೆದುಕೊಂಡಿರುವ ನಿಮಿಕಾ ರತ್ನಾಕರ್, ನಟನೆಯ ನಡುವೆಯೇ ಮತ್ತೊಂದಷ್ಟು ಕ್ರಿಯಾಶೀಲ ಪಥದಲ್ಲಿ ತೊಡಗಿಸಿಕೊಂಡಿರುವವರು. ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ನೇಹ ವಲಯ ಹೊಂದಿರುವ ನಿಮಿಕಾ, ಇತ್ತೀಚೆಗೆ ನಡೆದ ಕ್ರಿಕೆಟರ್ ಪೃಥ್ವಿ ಶಾ ಅವರ ಎಂಗೇಜ್ಮೆಂಟ್ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಖ್ಯಾತ ಕ್ರಿಕೆಟ್ ಪಟು ಶ್ರೇಯಸ್ ಅಯ್ಯರ್ ಅವರನ್ನು ಭೇಟಿಯಾಗಿದ್ದಾರೆ. ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ನಿಶ್ಚಿತಾರ್ಥ ಸಮಾರಂಭ ಕಳೆದ ಭಾನುವಾರ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಸಮಾರಂಭಕ್ಕೆ ನಿಮಿಕಾ ರತ್ನಾಕರ್

ಕ್ರಿಕೆಟಿಗ ಶ್ರೇಯಸ್ ಐಯರ್-ನಿಮಿಕಾ ರತ್ನಾಕರ್ ಭೇಟಿ! Read More »

ಲವ್ ಮಾಕ್ಟೇಲ್3: `ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ!

ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್ಟೇಲ್೩’ ಚಿತ್ರ ಮಾರ್ಚ್ 19ರಂದು ತೆರೆಗಾಣಲಿದೆ. ವಾರದ ಹಿಂದಷ್ಟೇ ಟ್ರೈಲರ್ ಬಿಡುಗಡೆಗೊಳಿಸಿದ್ದ ಚಿತ್ರತಂಡವೀಗ, ಬಿಡುಗಡೆಯ ದಿನಗಳು ಹತ್ತಿರದಲ್ಲಿರುವಾಗಲೇ ಒಂದಿಡೀ ಚಿತ್ರದ ಆತ್ಮದಂಥಾಮುದ್ದು ಮಗಳೇ’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಪ್ರೇಕ್ಷಕರ ಮುಂದಿಟ್ಟಿದೆ. ಅಪ್ಪ ಮಗಳ ಬಂಧವನ್ನು ಸಮರ್ಥವಾಗಿ ಹಿಡಿದಿಟ್ಟುಕೊಂಡಿರುವ ಸಾಹಿತ್ಯ, ಅದಕ್ಕೊಪ್ಪುವ ಸಂಗೀತದ ಮೂಲಕ ಈ ಹಾಡು ಕೇಳುಗರನ್ನು ಸೆಳೆಯವಂತಿದೆ. ನಕ್ಕರೂ ಚೆಂದ ಅತ್ತರೂ ಚೆಂದ ಮುದ್ದಾದ ಬಂಧ ಈ ನನ್ನ ಕಂದ ಎಂಬಂಥಾ ಮಮತೆಯ ಸಾಲುಗಳಿರುವ

ಲವ್ ಮಾಕ್ಟೇಲ್3: `ಮುದ್ದು ಮಗಳೇ’ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ! Read More »

ಚಿತ್ರೀಕರಣ ಮುಗಿಸಿಕೊಂಡ `ಲವ್ ಸೀಸನ್ಸ್’!

ಎಲ್ಲರ ಬದುಕಿಗೆ ಹತ್ತಿರಾದ ಕಥಾನಕವನ್ನು ನವಿರು ಪ್ರೇಮದ ಪರಿಧಿಯಲ್ಲಿ ಕಟ್ಟಿಕೊಟ್ಟಿರುವ ಲವ್ ಸೀಸನ್ಸ್’ ಚಿತ್ರ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ ನಿರ್ದೇಶನದಲ್ಲಿ ಮೂಡಿ ಬಂದಿರುವಲವ್ ಸೀಸನ್ಸ್’ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳತ್ತ ಹೊರಳಿಕೊಂಡಿದೆ. ಸಾಮಾನ್ಯವಾಗಿ ಕೆಲ ಸಿನಿಮಾಗಳನ್ನು ನೆಲಮೂಲದ ಕಥೆಯ ಮೂಲಕ ವಿಶೇಷವಾಗಿ ಗುರುತಿಸಲಾಗುತ್ತೆ. ಆದರೆ, ಲವ್ ಸೀಸನ್ಸ್’ ನಮ್ಮ ಕಣ್ಣಿಗೆ ಕಂಡೂ ಕಾಣದಂತಿರುವ ಗಲ್ಲಿ ಗಲ್ಲಿಯ ಕಥೆಯೆಂಬುದು ನಿರ್ದೇಶಕರ ಮಾತು. ರಂಗಭೂಮಿ ಮತ್ತು ಸಿನಿಮಾ ಜಗತ್ತಿನಲ್ಲಿ ಕಳೆದ ಹತ್ತು ವರ್ಷದಿಂದೀಚೆಗೆ ಕಾರ್ಯ

ಚಿತ್ರೀಕರಣ ಮುಗಿಸಿಕೊಂಡ `ಲವ್ ಸೀಸನ್ಸ್’! Read More »

ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ `ಮ್ಯಾರೇಜ್ ಪಾರ್ಟಿ’!

ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರದ ಮೂಲಕ ನಿರ್ದೇಶನಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಚೊಚ್ಚಲ ಚಿತ್ರಕ್ಕೆ ಸಿಕ್ಕ ಸಕಾರಾತ್ಮಕ ಪ್ರತಿಕ್ರಿಯೆಗಳ ನಂತರ ಚಯನ್ ಸಂಪೂರ್ಣ ಮನೋರಂಜನಾತ್ಮಕ ಕಥೆಯೊಂದಿಗೆ `ಮ್ಯಾರೇಜ್ ಪಾರ್ಟಿ’ ಎಂಬ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದೀಗ ಸದ್ದುಗದ್ದಲವಿಲ್ಲದೆ ಮ್ಯಾರೇಜ್ ಪಾರ್ಟಿಯ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮ್ಯಾರೇಜ್ ಪಾರ್ಟಿ ಹಾಸ್ಯಪ್ರಧಾನ ಸಿನಿಮಾ. ಗಟ್ಟಿ ಕಥೆಯೊಂದಿಗೆ ಪ್ರತೀ ಹಂತದಲ್ಲಿಯೂ ಕಚಗುಳಿಯಿಡುವ ಕಾಮಿಡಿಯ ಮೂಲಕ ಈ ಚಿತ್ರವನ್ನು ಕಟ್ಟಿ ಕೊಡಲು ಚಯನ್ ಮುಂದಾಗಿದ್ದಾರೆ. ಒಂದೂರಿನಲ್ಲಿ ಘಟಿಸುವ

ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ `ಮ್ಯಾರೇಜ್ ಪಾರ್ಟಿ’! Read More »

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಹೊರ ನಡೆದ ಸಂಜನಾ ಬುರ್ಲಿ

ಸಂಜನಾ ಬುರ್ಲಿ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಅರ್ಧಕ್ಕೆ ತೊರೆದು ಶಾಕ್ ಕೊಟ್ಟಿದ್ದರು. ಆ ಬಳಿಕ ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಭಾಗ ಆಗಿದ್ದರು. ಶಾಕಿಂಗ್ ವಿಷಯ ಏನೆಂದರೆ, ಈಗ ಅವರು ಈ ಸೀರಿಯಲ್ನಿಂದಲೂ ಹೊರ ನಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಧಾರಾವಾಹಿಯ ಕಥೆ ಏನು ಎಂಬ ಆತಂಕ ಮೂಡಿದ್ದು, ಅದಕ್ಕೆ ಉತ್ತರವೂ ಸಿಕ್ಕಿದೆ. ‘ಶ್ರೀ ಗಂಧದ ಗುಡಿ’ ಧಾರಾವಾಹಿ ತಮಿಳು ಸೀರಿಯಲ್ನ ರಿಮೇಕ್. ಈ ಸೀರಿಯಲ್ನಲ್ಲಿ ಶಿಶಿರ್, ಸಂಜನಾ ಮೊದಲಾದವರು ನಟಿಸಿದ್ದಾರೆ. ಈ ಸೀರಿಯಲ್

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಹೊರ ನಡೆದ ಸಂಜನಾ ಬುರ್ಲಿ Read More »

Scroll to Top