ಇಂದನ ಅಂದರ್ ಬಾಹರ್ ನೈಜ ಘಟನೆಗಳ ಕಥನ ’ಫ್ಯುಯಲ್’ (FUEL) ಚಿತ್ರಕ್ಕೆ ಚಾಲನೆ

’ಫ್ಯುಯಲ್’ (FUEL) ಚಿತ್ರದ ಮುಹೂರ್ತ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ನೀಲಕಂಠ ಫಿಲಂ ಸ್ಟುಡಿಯೋ ಪ್ರೊಡಕ್ಷನ್ ಅಡಿಯಲ್ಲಿ ನೀಲಕಂಠ ಮತ್ತು ಸಂಪ್ರೀತ್ ಕಬ್ಬಾಳ.ಕೆಟಿಆರ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ ಮತ್ತು ನಿರ್ದೇಶನದ ಜವಬ್ದಾರಿಯನ್ನು ಡಿ.ಯೋಗರಾಜ್ ಹೊತ್ತುಕೊಂಡಿದ್ದಾರೆ. 1980-1988 ಎಂಬ ಅಡಿಬರಹ, ’ಹಿಂದೆಂದೂ ಕೇಳಿರದ ಸತ್ಯ ಅಂಶಗಳು’, ’ಹೊಗೆಯ ಹಿಂದೆ ಅಡಗಿರುವ ಸತ್ಯಾಂಶಗಳು’ ಎಂಬ ಪದಗಳು ಪೋಸ್ಟರ್‌ದಲ್ಲಿ ಕಾಣಿಸಿಕೊಂಡಿದೆ. ತಂಡಕ್ಕೆ ಶುಭ ಹಾರೈಸಲು ಉಗ್ರಂ ರವಿ ಆಗಮಿಸಿದ್ದರು. ನಂತರ ಮಾತನಾಡಿದ ನಿರ್ದೇಶಕರು,

ಇಂದನ ಅಂದರ್ ಬಾಹರ್ ನೈಜ ಘಟನೆಗಳ ಕಥನ ’ಫ್ಯುಯಲ್’ (FUEL) ಚಿತ್ರಕ್ಕೆ ಚಾಲನೆ Read More »