ಧ್ರುವಂತ್ ಹೊಸ ಫೋಟೊ ಶೂಟ್ ವೈರಲ್ – ಫೋಟೊಗಳಿಗೆ ಹುಡುಗಿಯರು ಫಿದಾ
ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಧ್ರುವಂತ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದು, ತಮ್ಮ ಅಭಿಮಾನಿಗಳಿಗಾಗಿ ಹೊಸ ಹೊಸ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಫೋಟೊ ಶೂಟ್‌ನಲ್ಲಿ ವೆಸ್ಟರ್ನ್ ಮತ್ತು ಸ್ಟೈಲಿಶ್ ಔಟ್‌ಫಿಟ್‌ಗಳಲ್ಲಿ ಧ್ರುವಂತ್ ಮಿಂಚಿದ್ದಾರೆ. ಅವರ ಫಿಟ್ನೆಸ್ ಮತ್ತು ಹ್ಯಾಂಡ್ಸಮ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಇನ್‌ಸ್ಟಾಗ್ರಾಮ್‌ನ ತಮ್ಮ ಖಾತೆಯಲ್ಲಿ ಈ ಫೋಟೊಗಳನ್ನ ಅಪ್‌ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳನ್ನು ಪಡೆದುಕೊಂಡಿವೆ. ಬಿಗ್ ಬಾಸ್‌ನಲ್ಲಿ ತಮ್ಮ ಸೌಮ್ಯ ಸ್ವಭಾವ ಮತ್ತು
ಧ್ರುವಂತ್ ಹೊಸ ಫೋಟೊ ಶೂಟ್ ವೈರಲ್ – ಫೋಟೊಗಳಿಗೆ ಹುಡುಗಿಯರು ಫಿದಾ Read More »










