SANDALWOOD

ಶೀಘ್ರದಲ್ಲೇ ‘18 ಎಕರೆ ಸಿನಿಮಾ ಲಕ್ಕಪ್ಪ’ ತೆರೆಗೆ

ಇದು ಸಿನಿಮಾ ಹಿಂದೆ ನಡೆಯುವ ಕಥೆ ಈ ಹಿಂದೆ ಗಾಯತ್ರಿ, ಪ್ರೀತಿಯ ಹುಚ್ಚ ಚಿತ್ರಗಳನ್ನು ನಿರ್ದೇಶಿಸಿದ ವಿ.ಕುಮಾರ್ (ರಾಘವ ವಿನೋದ್ ಕುಮಾರ್) ,ಅವರೀಗ ಸದ್ದಿಲ್ಲದೆ ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಆ ಚಿತ್ರದ ಹೆಸರು ’18 ಎಕ್ರೆ ಸಿನಿಮಾ ಲಕ್ಕಪ್ಪ’.ಚಿತ್ರರಂಗದಲ್ಲಿ ತೆರೆಯ ಹಿಂದೆ ನಡೆಯುವ ಒಂದಷ್ಟು ಸತ್ಯಘಟನೆಗಳನ್ನು ಈ ಸಿನಮಾ‌ ಮೂಲಕ ಹೇಳಹೊರಟಿದ್ದಾರೆ. ಸಿನಿಮಾರಂಗಕ್ಕೆ ಹೊಸದಾಗಿ ಬರೋ ನಾಯಕ, ನಾಯಕಿಯರ ಅನುಭವಗಳು, ಪ್ರೊಡಕ್ಷನ್ ಅನುಭವ ಇಲ್ಲದೆ ಚಿತ್ರರಂಗಕ್ಕೆ ಬರುವ ನಿರ್ಮಾಪಕರರನ್ನು ಮ್ಯಾನೇಜರ್ ಗಳು ಹೇಗೆಲ್ಲಾ

ಶೀಘ್ರದಲ್ಲೇ ‘18 ಎಕರೆ ಸಿನಿಮಾ ಲಕ್ಕಪ್ಪ’ ತೆರೆಗೆ Read More »

MOVIE REVIEW: ಬ್ಯಾಂಕ್ ಹಗರಣದ ಕಥೆ ಹೇಳುವ “ಸ್ಪಾರ್ಕ್”

ಚಿತ್ರ: ಸ್ಪಾರ್ಕ್ನಿರ್ದೇಶನ: ಮಹಂತೇಶ್ ಹಂದ್ರಾಳ್ನಿರ್ಮಾಣ: ಗರಿಮಾ ಅವಿನಾಶ್ ವಸಿಷ್ಠತಾರಾಗಣ: ನಿರಂಜನ್ ಸುಧೀಂದ್ರ, ನೆನಪಿರಲಿ ಪ್ರೇಮ್, ರಚನಾ ಇಂದರ್, ಭಾವನಾ ಮೆನನ್, ರಮೇಶ್ ಇಂದಿರಾ, ಧರ್ಮಣ್ಣ ಕಡೂರು, ಅಶ್ವಿನ್ ಹಾಸನ್ ಮತ್ತಿತರರುರೇಟಿಂಗ್: 3/5 *** ಸಹಕಾರಿ ಬ್ಯಾಂಕ್ ಒಂದರಲ್ಲಿಟ್ಟ ಹಣವೆಲ್ಲವನ್ನೂ ರಾಜಕೀಯ ದುರುದ್ದೇಶದಿಂದ ಬಳಕೆ ಮಾಡಲಾಗಿದೆ. ಅದರ ಸುಳಿವು ದೊರಕಿದಾಗ ಖಾಸಗಿ ವಾಹಿನಿ ತನಿಖಾ ಪತ್ರಕರ್ತ ಅಭಿರಾಮ್ (ನಿರಂಜನ್ ಸುಧೀಂದ್ರ) ಇದರ ಸತ್ಯಾಸತ್ಯತೆ ಬೇಧಿಸಲು ನಿಲ್ಲುತ್ತಾನೆ. ಈ ವೇಳೆ ಪೊಲೀಸ್ ಅಧಿಕಾರಿ ರಂಜಿತ್ ಕುಮಾರ್ (ನೆನಪಿರಲಿ ಪ್ರೇಮ್) ಈ

MOVIE REVIEW: ಬ್ಯಾಂಕ್ ಹಗರಣದ ಕಥೆ ಹೇಳುವ “ಸ್ಪಾರ್ಕ್” Read More »

₹500 ಸಂಭಾವನೆಯಿಂದ ರಾಷ್ಟ್ರೀಯ ಪ್ರಶಸ್ತಿವರೆಗೆ: ಕರಾವಳಿಯ ರೂಪಶ್ರೀ ವರ್ಕಾಡಿಯ ರೋಮಾಂಚನಕಾರಿ ಸಿನಿ ಪಯಣ

“ಒಂದು ಕಾಲದಲ್ಲಿ 500 ರೂಪಾಯಿ ಸಂಭಾವನೆಗಾಗಿ ರಂಗಭೂಮಿಗೆ ಕಾಲಿಟ್ಟಿದ್ದ ನಾನು, ಇಂದು ದೇಶದ ಅತ್ಯುನ್ನತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ” ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ ‘ಮಿಥ್ಯ’ ಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದ ಕರಾವಳಿಯ ಹೆಮ್ಮೆಯ ನಟಿ ರೂಪಶ್ರೀ ವರ್ಕಾಡಿ. ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾದ ಬಳಿಕ ನೀಡಿದ ವಿಶೇಷ ಸಂದರ್ಶನದಲ್ಲಿ ರೂಪಶ್ರೀ ವರ್ಕಾಡಿ ತಮ್ಮ ಅಭಿನಯ ಪಯಣ, ರಂಗಭೂಮಿಯ ಆರಂಭಿಕ ದಿನಗಳು, ‘ಮಿಥ್ಯ’ ಚಿತ್ರದ

₹500 ಸಂಭಾವನೆಯಿಂದ ರಾಷ್ಟ್ರೀಯ ಪ್ರಶಸ್ತಿವರೆಗೆ: ಕರಾವಳಿಯ ರೂಪಶ್ರೀ ವರ್ಕಾಡಿಯ ರೋಮಾಂಚನಕಾರಿ ಸಿನಿ ಪಯಣ Read More »

ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಯುವ ಪ್ರತಿಭೆಗಳ “ಸಂಪಿಗೆ” ಚಿತ್ರಕ್ಕೆ ಚಾಲನೆ

ಬೆಂಗಳೂರು ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀ ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಯುವ ಪ್ರತಿಭೆಗಳ “ಸಂಪಿಗೆ”. ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇತ್ತೀಚೆಗೆ ನಡೆದ ಮಹೂರ್ತ ಸಮಾರಂಭಕ್ಕೆ ಬಿಗ್ ಬಾಸ್ ಖ್ಯಾತಿಯ ಸಾನಿಯಾ ಅಯ್ಯರ್ , ಹಾಗೂ ಅವರ ತಾಯಿ ದೀಪಾ ಅಯ್ಯರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಪ್ರತಿಭೆ ಇಶಾನಿ ಹಾಗೂ ಸಾಮಾಜಿಕ ಕಾರ್ಯಕರ್ತ ಆಂಜನಪ್ಪ ಸೇರಿದಂತೆ ಹಲವು ಗಣ್ಯರು , ಸ್ನೇಹಿತರು

ಕಾಲಭೈರೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಯುವ ಪ್ರತಿಭೆಗಳ “ಸಂಪಿಗೆ” ಚಿತ್ರಕ್ಕೆ ಚಾಲನೆ Read More »

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ಚಿತ್ರ ನಿರ್ಮಾಪಕ ಸುಧನ್ ಸುಂದರಂ ನಿಶ್ಚಿತಾರ್ಥ..

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ಚಿತ್ರ ನಿರ್ಮಾಪಕ ಸುಧನ್ ಸುಂದರಂ ನಿಶ್ಚಿತಾರ್ಥ.. Read More »

ಸರ್ಕಾರದ ಬಜೆಟ್ ನಲ್ಲಿ ಸಿನಿರಂಗಕ್ಕೆ ಪಾಲು ಕೊಡಿ: ಎನ್.ಆರ್.ಕೆ. ವಿಶ್ವನಾಥ್

ಸೆನ್ಸಾರ್ ಸಮಸ್ಯೆ ಸೇರಿದಂತೆ ಚಿತ್ರೋದ್ಯಮದ ಸಮಸ್ಯೆ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ: ನಿರ್ದೇಶಕರ ಸಂಗದ ಅಧ್ಯಕ್ಷರ ಅಭಿಮತ ಇತ್ತೀಚೆಗೆ ಕನ್ನಡ ಸಿನಿಮಾ ರಂಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳ ಪೈಕಿ ಸೆನ್ಸಾರ್ ಸಮಸ್ಯೆ, ಸಬ್ಸಿಡಿ ಸಮಸ್ಯೆ ಬಹಳವೇ ಪ್ರಮುಖವಾಗಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಸಮಸ್ಯೆ ಜಾಸ್ತಿಯಾಗಿದೆ. ಎಲ್ಲವನ್ನೂ ಕೇಂದ್ರ ಸರ್ಕಾರದ ಅಡಿಯಲ್ಲಿ ನಿಯಂತ್ರಿಸುವ ಹೊಸ ನಿಯಮ ಬಂದಿದೆ. ಇದು ಬಹಳ ಬೇಸರದ ಸಂಗತಿ. ಇದರೊಡನೆ ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಬರಬೇಕಿರುವ ಸಬ್ಸಿಡಿ ಹಣ ಬಾಕಿ ಇದೆ.

ಸರ್ಕಾರದ ಬಜೆಟ್ ನಲ್ಲಿ ಸಿನಿರಂಗಕ್ಕೆ ಪಾಲು ಕೊಡಿ: ಎನ್.ಆರ್.ಕೆ. ವಿಶ್ವನಾಥ್ Read More »

ಊರಿನ ರಕ್ಷಣೆ ಮಾಡುವವನ ಕಥೆ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಅನಾವರಣ!

ಕರ್ನಾಟಕದ ಕರಾವಳಿಯ ಸೊಗಡು, ಅಲ್ಲಿನ ವಿಚಾರ-ಆಚಾರ, ಆಚರಣೆಗಳ ಸುತ್ತ ಈಗಾಗಲೇ ಹಲವು ಸಿನಿಮಾಗಳು ತೆರೆಗೆ ಬಂದು ಯಶಸ್ವಿಯಾಗಿವೆ. ಈಗ ಕರಾವಳಿ ಸೊಗಡಿನ ಅಂಥದ್ದೇ ಮತ್ತೊಂದು ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಆ ಚಿತ್ರದ ಹೆಸರು ‘ಕ್ಷೇತ್ರಪಾಲ’. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಶೀರ್ಷಿಕೆ ಮತ್ತು ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಕರಾವಳಿಯ ಪ್ರತೀತಿಯಂತೆ, ಪ್ರತಿ ಕ್ಷೇತ್ರದಲ್ಲೂ ಆ ಕ್ಷೇತ್ರದ ರಕ್ಷಣೆಗೆ ‘ಕ್ಷೇತ್ರಪಾಲ’ನಾಗಿ ದೈವವೊಂದು ಇರುತ್ತದೆ. ಆಯಾಯ ಕ್ಷೇತ್ರದಲ್ಲಿ ನ್ಯಾಯ, ನೀತಿ, ಧರ್ಮವನ್ನು

ಊರಿನ ರಕ್ಷಣೆ ಮಾಡುವವನ ಕಥೆ ‘ಕ್ಷೇತ್ರಪಾಲ’ ಚಿತ್ರದ ಶೀರ್ಷಿಕೆ ಅನಾವರಣ! Read More »

Scroll to Top