ಸ್ಯಾಂಡಲ್ ವುಡ್

MOVIE CAMPUS ವೆಬ್ ಸೈಟ್ ಗೆ ಚಾಲನೆ ಕೊಟ್ಟ ಹಿರಿಯ ನಟಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ

ಹೊಸ ಕನಸು, ಭರವಸೆಯೊಂದಿಗೆ ಮೂವಿ ಕ್ಯಾಂಪಸ್ ವೆಬ್ ಸೈಟ್ ಪ್ರಾರಂಭ ಚಿತ್ರರಂಗ ಹಾಗೂ ಕಿರುತೆರೆ, ಒಟಿಟಿ ಸೇರಿದಂತೆ ಮನರಂಜನಾ ಕ್ಷೇತ್ರದ ವೈವಿಧ್ಯಮಯ ಸುದ್ದಿಗಳನ್ನು, ವಿಡಿಯೋಗಳನ್ನು ಹಾಗೂ ಮಾಹಿತಿಯನ್ನು ಜನರಿಗೆ ಶೀಘ್ರವಾಗಿ ತಲುಪಿಸುವ ಉದ್ದೇಶದೊಂದಿಗೆ ಮೂವಿ ಕ್ಯಾಂಪಸ್ ವೆಬ್ ಸೈಟ್ ಇತ್ತೀಚೆಗೆ ಪ್ರಾರಂಭವಾಗಿದೆ. ಹಿರಿಯ ನಟಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ. ಜಯಮಾಲಾ ಅವರು ಈ ಹೊಸ ವೆಬ್ ಸೈಟ್‌ಗೆ ಚಾಲನೆ ನೀಡಿ ಶುಭ ಹಾರೈಸಿದರು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್.ಆರ್.

MOVIE CAMPUS ವೆಬ್ ಸೈಟ್ ಗೆ ಚಾಲನೆ ಕೊಟ್ಟ ಹಿರಿಯ ನಟಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ Read More »

ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ: ನಟ ಜಗ್ಗೇಶ್

ಕೊಮಲ್ ಕುಮಾರ್ ಅಭಿನಯದ ತೆನಾಲಿ ಡಿಎಎಲ್‌ಎಲ್‌ಬಿ ಚಿತ್ರಕ್ಕೆ ಚಾಲನೆ, ತಮ್ಮನಿಗೆ ಕರಿಕೋಟು ಗಿಫ್ಟ್ ಕೊಟ್ಟ ಜಗ್ಗೇಶ್ ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ ಜನ ಪ್ರೋತ್ಸಾಹಿಸಬೇಕು ಎಂದು ಹಿರಿಯ ನಟ, ರಾಜ್ಯಸಭಾ ಸಂಸದರಾದ ಜಗ್ಗೇಶ್ ಹೇಳಿದ್ದಾರೆ. ನಟ, ಸೆನ್ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಅವರು ಅಭಿನಯಿಸಿದ “ತೆನಾಲಿ ಡಿಎಎಲ್‌ ಎಲ್‌ ಬಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು. ಆತ ನಿಜ ಜೀವನದಲ್ಲೂ ವಕೀಲಿ ಓದಿಕೊಂಡಿದ್ದಾನೆ, ಆತ ಸಿನಿಮಾರಂಗದ ಕಡೆ ಬರೆದಿದ್ದರೆ ಒಳ್ಳೇ

ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ: ನಟ ಜಗ್ಗೇಶ್ Read More »

“ರಗಡೋ ರಿಕ್ಕಿ” ನಾಯಕನ ಹೆಸರಲ್ಲೇ ತಯಾರಾದ ಸಿನಿಮಾ

ಬಹು ನಿರೀಕ್ಷಿತ ರಕ್ಕಿ ಚಿತ್ರದ ರಗಡೋ ರಕ್ಕಿ ಹಾಡು ಇತ್ತೀಚೆಗೆ PRK Audio ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯುವಜನತೆ ಹಾಗೂ ಸಂಗೀತ ಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಈ ಹಾಡು ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಇದು ರಕ್ಕಿ ಚಿತ್ರದ ಮೊದಲ ಗೀತೆಯಾಗಿದೆ. ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿರುವ ರಕ್ಕಿ ಸುರೇಶ್, ಈ ಹಾಡಿನಲ್ಲಿ ತಮ್ಮ ಎನರ್ಜಿಟಿಕ್ ಸ್ಕ್ರೀನ್ ಪ್ರೆಸೆನ್ಸ್, ಸ್ಟೈಲಿಶ್ ಲುಕ್ ಹಾಗೂ ಅದ್ಭುತ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಭರ್ಜರಿ ನೃತ್ಯ

“ರಗಡೋ ರಿಕ್ಕಿ” ನಾಯಕನ ಹೆಸರಲ್ಲೇ ತಯಾರಾದ ಸಿನಿಮಾ Read More »

‘ಗೀಕ್’ ಸೈಬರ್ ಕ್ರೈಂ ಸುತ್ತ ಸುತ್ತುವ ಕುತೂಹಲಕಾರಿ ಕಥೆಯುಳ್ಳ ಚಿತ್ರ

ಕನ್ನಡದಲ್ಲಿ ವಿವಿಧ ಬಗೆಯ ಕಥಾಹಂದರವಿರುವ ಸಿನಿಮಾಗಳು ಬಂದು ಹೋಗಿವೆ. ಆದರೆ ಸೈಬರ್ ಕ್ರೈಂ ಜಾನರ್ ಹೊಂದಿರುವ ಸಿನಿಮಾಗಳು ತೀರಾ ವಿರಳ. ಅದರ ಜಾಗವನ್ನು ತುಂಬಲು ಗೀಕ್ (GEEK) ಸಿನಿಮಾ ತಯಾರಾಗುತ್ತಿದೆ. ಟೈಟಲ್ ನಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರ, ಶೀರ್ಷಿಕೆಯಿಂದ ಗಮನ ಸೆಳೆದಿದೆ. ಹಾಗೆಯೇ ಗೀಕ್ ಎಂದರೆ ಏನು ಅರ್ಥ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಯುವ ನಿರ್ದೇಶಕ ಡಿ.ಹರಿ ಪ್ರಕಾಶ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

‘ಗೀಕ್’ ಸೈಬರ್ ಕ್ರೈಂ ಸುತ್ತ ಸುತ್ತುವ ಕುತೂಹಲಕಾರಿ ಕಥೆಯುಳ್ಳ ಚಿತ್ರ Read More »

‘ಟಾಕ್ಸಿಕ್’ ಬಿಡುಗಡೆ ಮತ್ತೆ ಮುಂದೂಡಿಕೆ: ಜಾಗತಿಕ ಮಟ್ಟದ ರಿಲೀಸ್‌ಗೆ ದೊಡ್ಡ ಪ್ಲಾನ್

ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಿಡುಗಡೆಯ ದಿನಾಂಕ ಮತ್ತೊಮ್ಮೆ ಮುಂದೂಡಲಾಗಿದೆ. ಈ ಮೊದಲು ಜೂನ್ 4ರಂದು ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಸಿನೆಮಾಕಾನ್ ನಲ್ಲಿ ಚಿತ್ರಕ್ಕೆ ಸಿಕ್ಕ ಭರ್ಜರಿ ಜಾಗತಿಕ ಪ್ರತಿಕ್ರಿಯೆ ಹಿನ್ನೆಲೆ, ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ದಿನಾಂಕವನ್ನು ಮರುಹೊಂದಿಸಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ ಯಶ್, “ಟಾಕ್ಸಿಕ್ ಕೇವಲ ಒಂದು

‘ಟಾಕ್ಸಿಕ್’ ಬಿಡುಗಡೆ ಮತ್ತೆ ಮುಂದೂಡಿಕೆ: ಜಾಗತಿಕ ಮಟ್ಟದ ರಿಲೀಸ್‌ಗೆ ದೊಡ್ಡ ಪ್ಲಾನ್ Read More »

ಅಮಿತಾಬ್ ಬಚ್ಚನ್ ಅಭಿನಯದ ಕೂಲಿ ಚಿತ್ರದ ಆಫರ್ ತಿರಸ್ಕರಿಸಿದ್ದ ಅಣ್ಣಾವ್ರು!

ಇಂದು ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಜನ್ಮದಿನ. ಕನ್ನಡದ ಅಸ್ಮಿತೆಯಾಗಿ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸದೆ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತವಾಗಿ ಸ್ಥಾನ ಗಳಿಸಿಕೊಂಡಿರುವ ಡಾ. ರಾಜಕುಮಾರ್, ತಮ್ಮ ಅಚಲ ನಿರ್ಧಾರದಂತೆ ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸಿಲ್ಲ! ಅವರು ಅಭಿನಯಿಸಿದ 38ಕ್ಕೂ ಹೆಚ್ಚು ಚಿತ್ರಗಳು ಬೇರೆ ಬೇರೆ ಭಾಷೆಯಲ್ಲಿ ರಿಮೇಕ್ ಆಗಿವೆ!. ಒಂದಷ್ಟು ಜನಪ್ರಿಯ ಚಿತ್ರಗಳು ಬೇರೆ ಭಾಷೆಗಳಲ್ಲಿ ಡಬ್ ಕೂಡ ಆಗಿವೆ .ಆದರೆ ತಾವು ಮಾತ್ರ

ಅಮಿತಾಬ್ ಬಚ್ಚನ್ ಅಭಿನಯದ ಕೂಲಿ ಚಿತ್ರದ ಆಫರ್ ತಿರಸ್ಕರಿಸಿದ್ದ ಅಣ್ಣಾವ್ರು! Read More »

ಕನ್ನಡ ಸಿನಿಮಾ ಬಗ್ಗೆ ದಿಢೀರ್ ಪ್ರೀತಿ ತೊರಿಸಿದ್ರಾ ಕಿರಿಕ್ ಬೆಡಗಿ?

ಸಿಂಪಲ್ ಸುನಿ ಹೊಸ ಚಿತ್ರದ ಹಾಡಿಗೆ ಶುಭಕೋರಿದ ರಶ್ಮಿಕಾ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಸ್ಟಾರ್ ಹೀರೋಯಿನ್. ತಮ್ಮ ಮದುವೆ ಬಳಿಕ ಬ್ರೇಕ್ ಪಡೆಯದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ದಿಢೀರನೆ ಕನ್ನಡ ಸಿನಿಮಾವೊಂದಕ್ಕೆ ಶುಭ ಕೋರಿ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ‘ಯಯಾತಿ ಯಯಾತಿ’ ಎಂಬ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಸುನಿ ಟ್ವಿಟ್ಟರ್‌ನಲ್ಲಿ ಸಾಂಗ್

ಕನ್ನಡ ಸಿನಿಮಾ ಬಗ್ಗೆ ದಿಢೀರ್ ಪ್ರೀತಿ ತೊರಿಸಿದ್ರಾ ಕಿರಿಕ್ ಬೆಡಗಿ? Read More »

ಅಭಿಜಿತ್ ಹಾಡಿನ ಚಿತ್ರೀಕರಣದೊಂದಿಗೆ ‘ಶಿಲ್ಪಾ ಶ್ರೀನಿವಾಸ್ ‘ ಚಿತ್ರೀಕರಣ ಮುಕ್ತಾಯ

ಶಿಲ್ಪಾ ಶ್ರೀನಿವಾಸನಿಗೆ ಕುಂಬಳಕಾಯಿ ಹಾಡಿನೊಂದಿಗೆ ಶೂಟಿಂಗ್ ಮುಗಿಸಿದ ಶಿಲ್ಪಾ ಶ್ರೀನಿವಾಸ್ ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ, ರಾಜೀವ್ ಕೃಷ್ಣ ಅವರ ನಿರ್ದೇಶನದ “ಶಿಲ್ಪಾ ಶ್ರೀನಿವಾಸ್” ಚಿತ್ರದ ಚಿತ್ರೀಕರಣ ಮುಗಿದಿದ್ದು, ಕುಂಬಳಕಾಯಿ ಒಡೆಯಲಾಗಿದೆ. ಬಂಗಾರಪೇಟೆ ತಾಲ್ಲೂಕಿನ ಶ್ರೀ ಶಿವಶನೈಶ್ಚರ ದೇವಾಲಯದಲ್ಲಿ ಫ್ಯಾಮಿಲಿ ಸ್ಟಾರ್ ಅಭಿಜಿತ್ ಅಭಿನಯದ “ದೇವರು ಸೃಷ್ಠಿಸೋ ಸಿನಿಮಾದಲ್ಲಿ ನಾವೆಲ್ಲಾ ಪಾತ್ರದಾರಿಗಳು”,ಎಂಬ ಹಾಡಿನ ಚಿತ್ರೀಕರಣದೊಂದಿಗೆ ಕುಂಬಳಕಾಯಿ ಒಡೆಯಲಾಯಿತು. ಹಾರರ್, ಸಸ್ಪೆನ್ಸ್ , ಥ್ರಿಲ್ಲರ್ ಜಾನರ್ ಕಥಾಹಂದರ ಒಳಗೊಂಡ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಅಭಿಜಿತ್, ಶಿಲ್ಪಾ ಶ್ರೀನಿವಾಸ್,

ಅಭಿಜಿತ್ ಹಾಡಿನ ಚಿತ್ರೀಕರಣದೊಂದಿಗೆ ‘ಶಿಲ್ಪಾ ಶ್ರೀನಿವಾಸ್ ‘ ಚಿತ್ರೀಕರಣ ಮುಕ್ತಾಯ Read More »

ಬಗೆಹರಿದ ‘ಲವ್ ಮಾಕ್ಟೇಲ್ 3’ ಕಥೆಯ ವಿವಾದ, ಕೈಕುಲುಕಿದ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ

ಸ್ಯಾಂಡಲ್‌ವುಡ್‌ನ ಯಶಸ್ವಿ ಸರಣಿ ‘ಲವ್ ಮಾಕ್ಟೇಲ್ 3’ ಚಿತ್ರದ ಕಥೆಗೆ ಸಂಬಂಧಿಸಿದಂತೆ ಮೂಡಿದ್ದ ಸಣ್ಣದೊಂದು ವಿರಸ ಈಗ ಸುಖಾಂತ್ಯ ಕಂಡಿದೆ. ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಅವರ ನಡುವೆ ಉಂಟಾಗಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ಈ ವಿವಾದದ ಎಳೆಯನ್ನು ಮೊಟ್ಟಮೊದಲ ಬಾರಿಗೆ ಸಾರ್ವಜನಿಕರ ಗಮನಕ್ಕೆ ತಂದಿದ್ದು ‘ಸಿನಿಬಜ್’. ಚಿತ್ರದ ಕಥೆಯ ಹಕ್ಕು ಮತ್ತು ಕ್ರಿಯೇಟಿವ್ ವಿಚಾರಗಳಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆ ಸಿನಿಬಜ್ ವರದಿ ಮಾಡಿದ ಬೆನ್ನಲ್ಲೇ, ಈ ವಿಷಯ ಚಿತ್ರರಂಗದಾದ್ಯಂತ ದೊಡ್ಡ

ಬಗೆಹರಿದ ‘ಲವ್ ಮಾಕ್ಟೇಲ್ 3’ ಕಥೆಯ ವಿವಾದ, ಕೈಕುಲುಕಿದ ಡಾರ್ಲಿಂಗ್ ಕೃಷ್ಣ -ಗುರು ದೇಶಪಾಂಡೆ Read More »

“ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ.. ಹಾಡು ಬಿಡುಗಡೆ

” ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದ್ದು ಎಲ್ಲೆಲ್ಲೂ ಹುಡುಗ ಕಾಣಿಸುವ ಕುರಿತ ಗೀತೆ ಇದಾಗಿದ್ದು ಹಾಡು ಗಮನ ಸೆಳೆದಿದೆ. ಶ್ರೀಧರ್ ವಿ ಸಂಭ್ರಮ್ ಸಂಗೀತದಲ್ಲಿ ಮೂಡಿ ಬಂದಿರುವ ಈ ಗೀತೆಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಇರುವ ಚಿತ್ರಕ್ಲೆ ಕಾಂತ ಕಣ್ಣಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ‌. ಗೀತೆಯಲ್ಲಿ ನಾಯಕ ಕಿರಣ್ ಆದಿತ್ಯ, ನಾಯಕಿ ಲೇಖಾ ಚಂದ್ರ ನಟಿಸಿದ್ದಾರೆ ಕನ್ನಡದ ಹಾಡನ್ನು ನಿರ್ಮಾಪಕ

“ಲೈಫ್ ಟುಡೇ” ಚಿತ್ರದ ನೀನೇ ನೀನೇ ನೋಡಲ್ಲಿ.. ಹಾಡು ಬಿಡುಗಡೆ Read More »

Scroll to Top