Kichcha Sudeep

ವರನಟ ರಾಜ್ ನಂತರ ಮತ್ತೊಮ್ಮೆ ಶ್ರೀಕೃಷ್ಣದೇವರಾಯನಾದ ಕಿಚ್ಚ!

ಸುದೀಪ್ ಹುಟ್ಟುಹಬ್ಬಕ್ಕೆ ಸಾಲು ಸಾಲು ಹೊಸ ಘೋಷಣೆಗಳು! ನಟ ಸುದೀಪ್ ತಮ್ಮ 53ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರಪಂಚಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಆದರೆ, ಈ ಬಾರಿ ಸುದೀಪ್ ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ನಟ ಆಚರಿಸಿಕೊಳ್ಳುತ್ತಿಲ್ಲ. ಅದಕ್ಕೆ ಅವರು ತಮಗೆ ವೈಯುಕ್ತಿಕ ಕಾರಣಗಳಿದೆ ಎಂದು ಇತ್ತೀಚೆಗೆ ನಡೆದ ಬಿಗ್ ಬಾಸ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಆದರೆ ಅವರ ಜನ್ಮ ದಿನವಾದ ಇಂದು ಅವರ ಅಭಿಮಾನಿಗಳಿಗೆ ಅವರ ವಿವಿಧ ಸಿನಿಮಾಗಳ ಹೊಸ ಪೋಸ್ಟರ್,

ವರನಟ ರಾಜ್ ನಂತರ ಮತ್ತೊಮ್ಮೆ ಶ್ರೀಕೃಷ್ಣದೇವರಾಯನಾದ ಕಿಚ್ಚ! Read More »

ನನಗೆ ಸಿನಿಮಾವೇ ಜೀವನ. ಸಿನಿಮಾ ಬಿಡುಗಡೆ ಆಗದಿದ್ದಾಗ ಹೆಚ್ಚು ನೋವು ಅನುಭವಿಸೋದು ನಾನೇ: ಕಿಚ್ಚ ಸುದೀಪ್

ಸಿನಿಮಾ ವಿಳಂಬ ಆಗುವುದು ಉದ್ದೇಶಪೂರ್ವಕವಾಗಿ ಅಲ್ವೇ ಅಲ್ಲ, ನನಗೆ ಸಿನಿಮಾವೇ ಜೀವನ. ನನ್ನ ಸಿನಿಮಾ ಬಿಡುಗಡೆಯಾಗದಿದ್ದಾಗ ನನಗಿಂತ ಹೆಚ್ಚು ಬೇರೆ ಯಾರೂ ನೋವು ಅನುಭವಿಸುವುದಿಲ್ಲ ಎಂದು ಕಿಚ್ಚ ಸುದೀಪ್ ಭಾವುಕರಾಗಿ ನುಡಿದಿದ್ದಾರೆ. ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ನಿರೂಪಕರಾಗಿ ಮತ್ತೆ ಕಿರುತೆರೆಗೆ ಮರಳಲು ಸಜ್ಜಾಗಿರುವ ಸುದೀಪ್ ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಸಿನಿಮಾ ಬಿಡುಗಡೆಯಾಗದೇ ಇರುವುದರಿಂದ ಚಿತ್ರರಂಗದ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬರ್ಥವಲ್ಲ ಎಂದು ಹೇಳಿರುವ ಸುದೀಪ್ ಈ ಸೀಸನ್‌ ಬಗ್ಗೆ ನನಗೆ ನಿಜಕ್ಕೂ

ನನಗೆ ಸಿನಿಮಾವೇ ಜೀವನ. ಸಿನಿಮಾ ಬಿಡುಗಡೆ ಆಗದಿದ್ದಾಗ ಹೆಚ್ಚು ನೋವು ಅನುಭವಿಸೋದು ನಾನೇ: ಕಿಚ್ಚ ಸುದೀಪ್ Read More »

ಬಿಗ್ ಬಾಸ್ ‘ಅಗ್ನಿಪರೀಕ್ಷೆ’ ಕಿಚ್ಚ ಸುದೀಪ್ ಏನಂದ್ರು ಗೊತ್ತಾ?

ಬಿಗ್‌ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿರುವ ಬೆನ್ನಲ್ಲೇ, ‘ಅಗ್ನಿಪರೀಕ್ಷೆ’ ಕಾರ್ಯಕ್ರಮದ ಕುರಿತು ಕೇಳಿಬಂದಿರುವ ಟೀಕೆಗಳಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ಬಿಗ್‌ಬಾಸ್ ಮನೆ ಪ್ರವೇಶಿಸಲು ಬಯಸುವ ಸಾಮಾನ್ಯ ಸ್ಪರ್ಧಿಗಳನ್ನು ಕಠಿಣ ಟಾಸ್ಕ್‌ಗಳು ಹಾಗೂ ಸಂದರ್ಶನಗಳ ಮೂಲಕ ಆಯ್ಕೆ ಮಾಡುತ್ತಿರುವ ‘ಅಗ್ನಿಪರೀಕ್ಷೆ’ಯಲ್ಲಿ ಆಕಾಂಕ್ಷಿಗಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಎದುರಾದಾಗ ಸುದೀಪ್, ‘ಅಗ್ನಿಪರೀಕ್ಷೆಗಳನ್ನು ದಾಟಿ ಬಂದರಷ್ಟೇ ಸ್ವರ್ಗ ಸಿಗುತ್ತದೆ’ ಎಂಬ ಉದಾಹರಣೆ ನೀಡಿದರು. ‘ಅಗ್ನಿಪರೀಕ್ಷೆ’ ಎಂಬ ಹೆಸರೇ ಹೇಳುವಂತೆ ಇದು

ಬಿಗ್ ಬಾಸ್ ‘ಅಗ್ನಿಪರೀಕ್ಷೆ’ ಕಿಚ್ಚ ಸುದೀಪ್ ಏನಂದ್ರು ಗೊತ್ತಾ? Read More »

ಸೆ.2ರಂದು ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್ ಇಲ್ಲ: 30 ವರ್ಷದ ಪ್ರೀತಿಗೆ ಭಾವುಕ ಪತ್ರ ಬರೆದ ಸುದೀಪ್!

ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಬಂದಿದೆ. ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಪ್ರತಿ ವರ್ಷ ಸುದೀಪ್ ಹುಟ್ಟುಹಬ್ಬದಂದು ಸಾವಿರಾರು ಅಭಿಮಾನಿಗಳು ಅವರ ನಿವಾಸದ ಬಳಿ ಜಮಾಯಿಸಿ ಕೇಕ್ ಕತ್ತರಿಸಿ, ಹಾರ ಹಾಕಿ, ಉಡುಗೊರೆ ನೀಡಿ ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ಸಂಭ್ರಮ ಇರುವುದಿಲ್ಲ. ಈ ಕುರಿತು ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದೀರ್ಘ ಪತ್ರ

ಸೆ.2ರಂದು ಕಿಚ್ಚನ ಬರ್ತ್‌ಡೇ ಸೆಲೆಬ್ರೇಷನ್ ಇಲ್ಲ: 30 ವರ್ಷದ ಪ್ರೀತಿಗೆ ಭಾವುಕ ಪತ್ರ ಬರೆದ ಸುದೀಪ್! Read More »

Scroll to Top