‘ಬೇಲ್’ MOVIE REVIEW: ಸಿಂಪಲ್ ಆಗಿರೋ ಸೂಪರ್ ಹೀರೋ ಕಥೆ
ಚಿತ್ರ: ಬೇಲ್ನಿರ್ದೇಶನ: ಪವನ್ ಒಡೆಯರ್ನಿರ್ಮಾಣ: ಕೆವಿನ್ ಪ್ರೊಡಕ್ಷನ್ಸ್ತಾರಾಗಣ: ಶಿವರಾಜ್ಕುಮಾರ್, ಸಾಯಿ ಕುಮಾರ್, ಜಯರಾಮ್, ರಮೇಶ್. ಇಂದಿರಾ, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್, ಲೂದ್ ಮಾದ ಯೋಗಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರುರೇಟಿಂಗ್: 3.5/5 **** ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ (ಶಿವರಾಜ್ ಕುಮಾರ್)ತನ್ನ ವೃತ್ತಿ ಜೀವನದಲ್ಲಿ ಒಂದೇ ಒಂದು ಗಾಯವನ್ನೂ ಮಾಡಿಕೊಳ್ಳದೆ ರಿಟೈರ್ ಆದವನು ಪೊಲೀಸ್ ಕಮಿಷನರ್ ವಿಜಯ್ ಕುಮಾರ್. ಪಬ್ಲಿಕ್ ಲೈಫ್ನಲ್ಲಿ ಅಮ್ಮಾವ್ರ ಗಂಡ, ಮಿನಿಸ್ಟರ್ ಮಾವನಿಂದ ಪೋಸ್ಟ್ ಗಿಟ್ಟಿಸಿಕೊಂಡವನು ಎಂಬ ಹೀಯಾಳಿಕೆ ಅವನ ಕುರಿತು
‘ಬೇಲ್’ MOVIE REVIEW: ಸಿಂಪಲ್ ಆಗಿರೋ ಸೂಪರ್ ಹೀರೋ ಕಥೆ Read More »

