₹500 ಸಂಭಾವನೆಯಿಂದ ರಾಷ್ಟ್ರೀಯ ಪ್ರಶಸ್ತಿವರೆಗೆ: ಕರಾವಳಿಯ ರೂಪಶ್ರೀ ವರ್ಕಾಡಿಯ ರೋಮಾಂಚನಕಾರಿ ಸಿನಿ ಪಯಣ

“ಒಂದು ಕಾಲದಲ್ಲಿ 500 ರೂಪಾಯಿ ಸಂಭಾವನೆಗಾಗಿ ರಂಗಭೂಮಿಗೆ ಕಾಲಿಟ್ಟಿದ್ದ ನಾನು, ಇಂದು ದೇಶದ ಅತ್ಯುನ್ನತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ” ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ ‘ಮಿಥ್ಯ’ ಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾದ ಕರಾವಳಿಯ ಹೆಮ್ಮೆಯ ನಟಿ ರೂಪಶ್ರೀ ವರ್ಕಾಡಿ. ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾದ ಬಳಿಕ ನೀಡಿದ ವಿಶೇಷ ಸಂದರ್ಶನದಲ್ಲಿ ರೂಪಶ್ರೀ ವರ್ಕಾಡಿ ತಮ್ಮ ಅಭಿನಯ ಪಯಣ, ರಂಗಭೂಮಿಯ ಆರಂಭಿಕ ದಿನಗಳು, ‘ಮಿಥ್ಯ’ ಚಿತ್ರದ […]

₹500 ಸಂಭಾವನೆಯಿಂದ ರಾಷ್ಟ್ರೀಯ ಪ್ರಶಸ್ತಿವರೆಗೆ: ಕರಾವಳಿಯ ರೂಪಶ್ರೀ ವರ್ಕಾಡಿಯ ರೋಮಾಂಚನಕಾರಿ ಸಿನಿ ಪಯಣ Read More »