’ಪ್ರೇಮದ ಊರಲಿ’ ಗೆಲುವು: ಕನ್ನಡದ ಸ್ಟಾರ್ ನಟರು, ನಿರ್ಮಾಪಕರಿಗೆ ಮೂಡಿಸೀತೇ ಅರಿವು?

2026ರಲ್ಲಿ ಕರ್ನಾಟಕ ಬಾಕ್ಸ್‌ಆಫೀಸ್ ಆಳುತ್ತಿದ್ದ ಧುರಂಧರನನ್ನೇ ಹಿಂದಿಕ್ಕಿ, ನಂ.1 ಸ್ಥಾನಕ್ಕೇರಿದ ನಮ್ಮ ಪ್ರೇಮದ ಊರಲಿ KGF2 ನ ಹಿಂದಿಕ್ಕಿದ ಪ್ರೇಮದ ಊರಲಿ ಸಿನಿಮಾ!! ಸಿನಿಮಾ ಹಿಟ್ ಆದ್ರೆ ಪ್ರವಾಸಿ ತಾಣಕ್ಕೂ ಬಂಪರ್ ಡಿಮ್ಯಾಂಡ್! ಕನ್ನಡದ ಪ್ರೇಮಕಥೆಯಾಧಾರಿತ ಸಿನಿಮಾ ‘ಪ್ರೇಮದ ಊರಲಿ’ ರಾಜ್ಯದ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. 2026ರಲ್ಲಿ ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಸ್ಥಾನವನ್ನು ಈ ಸಿನಿಮಾ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಲ್ಲದೆ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ‘ಧುರಂಧರ್ 2’ ಚಿತ್ರವನ್ನೂ ಹಿಂದಿಕ್ಕಿದೆ

’ಪ್ರೇಮದ ಊರಲಿ’ ಗೆಲುವು: ಕನ್ನಡದ ಸ್ಟಾರ್ ನಟರು, ನಿರ್ಮಾಪಕರಿಗೆ ಮೂಡಿಸೀತೇ ಅರಿವು? Read More »