ಸರ್ಕಾರದ ಬಜೆಟ್ ನಲ್ಲಿ ಸಿನಿರಂಗಕ್ಕೆ ಪಾಲು ಕೊಡಿ: ಎನ್.ಆರ್.ಕೆ. ವಿಶ್ವನಾಥ್

ಸೆನ್ಸಾರ್ ಸಮಸ್ಯೆ ಸೇರಿದಂತೆ ಚಿತ್ರೋದ್ಯಮದ ಸಮಸ್ಯೆ ವಿರುದ್ಧ ಒಗ್ಗಟ್ಟಿನ ಹೋರಾಟ ಅಗತ್ಯ: ನಿರ್ದೇಶಕರ ಸಂಗದ ಅಧ್ಯಕ್ಷರ ಅಭಿಮತ ಇತ್ತೀಚೆಗೆ ಕನ್ನಡ ಸಿನಿಮಾ ರಂಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳ ಪೈಕಿ ಸೆನ್ಸಾರ್ ಸಮಸ್ಯೆ, ಸಬ್ಸಿಡಿ ಸಮಸ್ಯೆ ಬಹಳವೇ ಪ್ರಮುಖವಾಗಿದೆ. ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಸಮಸ್ಯೆ ಜಾಸ್ತಿಯಾಗಿದೆ. ಎಲ್ಲವನ್ನೂ ಕೇಂದ್ರ ಸರ್ಕಾರದ ಅಡಿಯಲ್ಲಿ ನಿಯಂತ್ರಿಸುವ ಹೊಸ ನಿಯಮ ಬಂದಿದೆ. ಇದು ಬಹಳ ಬೇಸರದ ಸಂಗತಿ. ಇದರೊಡನೆ ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಬರಬೇಕಿರುವ ಸಬ್ಸಿಡಿ ಹಣ ಬಾಕಿ ಇದೆ. […]

ಸರ್ಕಾರದ ಬಜೆಟ್ ನಲ್ಲಿ ಸಿನಿರಂಗಕ್ಕೆ ಪಾಲು ಕೊಡಿ: ಎನ್.ಆರ್.ಕೆ. ವಿಶ್ವನಾಥ್ Read More »