ಥಿಯೇಟರ್ ನಲ್ಲಿ ರಂಜಿಸಿದ ‘ಅಮೃತ ಅಂಜನ್’ ಈಗ ಒ. ಟಿ ಟಿ ಗೆ

✍️ ಶರತ್ ಚಂದ್ರ ಯೂಟ್ಯೂಬ್ ನಲ್ಲಿ ಶಾರ್ಟ್ ಫಿಲಂ ಮೂಲಕ ಒಂದಷ್ಟು ವರ್ಷಗಳಿಂದ ದೂಳೆಬ್ಬಿಸುತ್ತಿರುವ ತಂಡದಿಂದ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ 25 ದಿನಗಳು ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸಿದ ‘ಅಮೃತ ಅಂಜನ್ ‘ಈಗ ಓಟಿಟಿಗೆ ಬಂದಿದೆ. ಇದೇ ತಿಂಗಳ 10ನೇ ತಾರೀಖಿನಿಂದ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ಅಮೃತ ಅಂಜನ್ ‘ಬಿಗ್ ಸ್ಕ್ರೀನ್ ನಲ್ಲಿ ಕೂಡ ಒಳ್ಳೆ ಗಳಿಗೆ ಕಂಡಿತ್ತು. ಇದೇ ಹೆಸರಿನ ಶಾರ್ಟ್ ಮೂವಿ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ಓಡಿದ್ದು ಈ […]

ಥಿಯೇಟರ್ ನಲ್ಲಿ ರಂಜಿಸಿದ ‘ಅಮೃತ ಅಂಜನ್’ ಈಗ ಒ. ಟಿ ಟಿ ಗೆ Read More »