ಕೊನೆಗೂ ಓಟಿಟಿ ಗೆ ಬಂದ ಸಿತಾರೆ ಜಮೀನ್ ಪರ್
ಕಳೆದ ವರ್ಷ ಬಾಲಿವುಡ್ ನಲ್ಲಿ ಬಿಡುಗಡೆಯಾಗಿ ಜನಮನ್ನಣೆ ಪಡೆದ ಆಮೀರ್ ಖಾನ್ ನಿರ್ಮಿಸಿ ಅಭಿನಯಿಸಿದ ‘ಸಿತಾರೆ ಜಮೀನ್ ಪರ್’ ಕೊನೆಗೂ ಓಟಿಟಿ ಗೆ ಬಂದಿದೆ. ಸೋನಿ ಲೈವ್ ಫ್ಲಾಟ್ ಫಾರಂ ಮೂಲಕ ಈಗ ಸ್ಟ್ರೀಮ್ ಆಗುತ್ತಿದೆ. ಕೆಲವು ವರ್ಷಗಳ ಸತತ ಸೋಲಿನಿಂದ ಕಂಗೆಟ್ಟು ಹೋಗಿದ್ದ ಆಮೀರ್ ಖಾನ್ ಗೆ ಈ ಚಿತ್ರ ಕೊಂಚ ಮಟ್ಟಿಗೆ ಚೈತನ್ಯ ನೀಡಿತ್ತು. ಸ್ಪಾನೀಶ್ ಚಿತ್ರ ಚಾಂಪಿಯನ್ ಎಂಬ ಚಿತ್ರವನ್ನು ಆಧಾರಿಸಿ ಆರ್. ಎಸ್. ಪ್ರಸನ್ನ ನಿರ್ದೇಶಿಸಿದ ಈ ಚಿತ್ರವನ್ನು ಸ್ವತಃ ಅಮೀರ್ […]
ಕೊನೆಗೂ ಓಟಿಟಿ ಗೆ ಬಂದ ಸಿತಾರೆ ಜಮೀನ್ ಪರ್ Read More »

