ಬೆಂಗಳೂರಿನಲ್ಲಿ ಸೈಟ್ ಅಥವಾ ಮನೆ ಖರೀದಿಸುವವರಿಗೆ ಸುವರ್ಣಾವಕಾಶ – ‘ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋ’

ಬೆಂಗಳೂರಿನ ಅತಿದೊಡ್ಡ ರಿಯಲ್ ಎಸ್ಟೇಟ್ ಎಕ್ಸ್​ಪೋ ಎಂದೇ ಪರಿಗಣಿಸಲ್ಪಟ್ಟಿರುವ, ಬಹು ನಿರೀಕ್ಷಿತ ‘ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋ’ಗೆ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್​​ನಲ್ಲಿ ಶುಕ್ರವಾರ ಚಾಲನೆ ದೊರೆತಿದೆ. ನವೆಂಬರ್ 20ರಿಂದ 3 ದಿನಗಳ ಕಾಲ ಎಕ್ಸ್​ಪೋ ನಡೆಯಲಿದೆ. ಮನೆ ಕೊಳ್ಳುವ ಕನಸು ಕಾಣುತ್ತಿರುವವರಿಗೆ ಒಂದೇ ಸೂರಿನಡಿ ಅಪಾರ್ಟ್‌ಮೆಂಟ್, ವಿಲ್ಲಾ, ಪ್ಲಾಟ್, ಫಾರ್ಮ್‌ಲ್ಯಾಂಡ್ ಸೇರಿದಂತೆ ನೂರಾರು ಪ್ರಾಜೆಕ್ಟ್‌ಗಳನ್ನು ನೋಡುವ, ಪ್ರಮುಖ ಬಿಲ್ಡರ್‌ಗಳೊಂದಿಗೆ ನೇರವಾಗಿ ಮಾತನಾಡುವ, ಹೋಂ ಲೋನ್ ಸೌಲಭ್ಯ, ಕಾನೂನು ಮಾಹಿತಿ ಮತ್ತು ಎಕ್ಸ್​ಪೋಗೆ ಮಾತ್ರ ಸಿಗುವ ವಿಶೇಷ

ಬೆಂಗಳೂರಿನಲ್ಲಿ ಸೈಟ್ ಅಥವಾ ಮನೆ ಖರೀದಿಸುವವರಿಗೆ ಸುವರ್ಣಾವಕಾಶ – ‘ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋ’ Read More »