ಪ್ರೇಮದ ಊರಲಿ’ ಸಿನಿಮಾ ತಂಡದಿಂದ TV9 ಎಕ್ಸ್‌ಪೋ ಉದ್ಘಾಟನೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ TV9 Lifestyle, Automobile & Furniture Expo 2026 ಪ್ರದರ್ಶನದಲ್ಲಿ ಕನ್ನಡದ ‘ಪ್ರೇಮದ ಊರಲಿ’ (Premada Oorali) ಚಲನಚಿತ್ರ ತಂಡ ಭಾಗವಹಿಸಿದೆ. ಪ್ರೇಮದ ಊರಲಿ’ ಸಿನಿಮಾ ತಂಡವು ಬೆಂಗಳೂರಿನಲ್ಲಿ ಆಯೋಜಿಸಲಾದ ‘TV9 ಲೈಫ್‌ಸ್ಟೈಲ್, ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ 2026’ ಅನ್ನು ಭವ್ಯವಾಗಿ ಉದ್ಘಾಟಿಸಿದೆ. ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿರುವ ‘ಪ್ರೇಮದ ಊರಲಿ’ ಚಿತ್ರದ ನಾಯಕ ನಟ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಅವರು ಈ ಎಕ್ಸ್‌ಪೋಗೆ ಚಾಲನೆ

ಪ್ರೇಮದ ಊರಲಿ’ ಸಿನಿಮಾ ತಂಡದಿಂದ TV9 ಎಕ್ಸ್‌ಪೋ ಉದ್ಘಾಟನೆ Read More »