ನವೆಂಬರ್ 20ಕ್ಕೆ ಶೈನ್ ಶೆಟ್ಟಿ ‘ಶಂಕರಾಭರಣ’ ರಿಲೀಸ್
ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಂಡಿರುವ ಹಾರರ್, ಕಾಮಿಡಿ “ಶಂಕರಭರಣ” ಚಿತ್ರ ನವಂಬರ್ 20 ರಂದು ಬಿಡುಗಡೆಗೆ ಸಜ್ಜಾಗಿದೆ. ಶೈನ್ ಶೆಟ್ಟಿ ನಟನೆಯ ಜೊತೆಗೆ ಕಥೆ ಬರೆದು ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶೈನ್ ಗೆ ಜೊತೆಯಾಗಿ ದಿವಾಕರ್ ಶೆಟ್ಟಿ ‘ರಂಗಸ್ಥಳ ಸ್ಟುಡಿಯೋಸ್’ ಮೂಲಕ ನಿರ್ಮಾಣ ಮಾಡಿದ್ದಾರೆ.. ಶಂಕರಾಭರಣ ಬಸ್ ಮತ್ತು ಅದರ ಹಿನ್ನೆಲೆಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ.ಶಂಕರಾಭರಣ ಸಿನಿಮಾಗೆ ಮಿಥ್ಯ ಸಿನಿಮಾ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ಆಕ್ಷನ್
ನವೆಂಬರ್ 20ಕ್ಕೆ ಶೈನ್ ಶೆಟ್ಟಿ ‘ಶಂಕರಾಭರಣ’ ರಿಲೀಸ್ Read More »

