ಕನ್ನಡ ಸಿನಿಮಾ ಬಗ್ಗೆ ದಿಢೀರ್ ಪ್ರೀತಿ ತೊರಿಸಿದ್ರಾ ಕಿರಿಕ್ ಬೆಡಗಿ?

ಸಿಂಪಲ್ ಸುನಿ ಹೊಸ ಚಿತ್ರದ ಹಾಡಿಗೆ ಶುಭಕೋರಿದ ರಶ್ಮಿಕಾ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಸ್ಟಾರ್ ಹೀರೋಯಿನ್. ತಮ್ಮ ಮದುವೆ ಬಳಿಕ ಬ್ರೇಕ್ ಪಡೆಯದೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ದಿಢೀರನೆ ಕನ್ನಡ ಸಿನಿಮಾವೊಂದಕ್ಕೆ ಶುಭ ಕೋರಿ ಪೋಸ್ಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರದಲ್ಲಿ ‘ಯಯಾತಿ ಯಯಾತಿ’ ಎಂಬ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಸುನಿ ಟ್ವಿಟ್ಟರ್‌ನಲ್ಲಿ ಸಾಂಗ್ […]

ಕನ್ನಡ ಸಿನಿಮಾ ಬಗ್ಗೆ ದಿಢೀರ್ ಪ್ರೀತಿ ತೊರಿಸಿದ್ರಾ ಕಿರಿಕ್ ಬೆಡಗಿ? Read More »