‘ಚಂದ್ರಹಾಸ’ ಟ್ರೇಲರ್ ಬಿಡುಗಡೆ,ಇದು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ನಟನೆಯ ಚಿತ್ರ
‘ಚಂದ್ರಹಾಸ’ ಅಂದಕ್ಷಣ ನಮಗೆ ಡಾ.ರಾಜ್ಕುಮಾರ್ ನಟನೆಯ ಸಿನಿಮಾ ನೆನಪಾಗುತ್ತೆ. ಆದ್ರೀಗ ಮತ್ತದೆ ಹೆಸರಿನ ಸಿನಿಮಾವೊಂದು ತಯಾರಾಗಿದ್ದು ರಿಲೀಸ್ಗೆ ರೆಡಿಯಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಹರೀಶ್ ಹಿರಿಯೂರು ಹೀರೋ ಆಗಿ ಅಭಿನಯಿಸಿರುವ ಚಿತ್ರ ಚಂದ್ರಹಾಸ. ಆನಂದ್ ಕಲಕಬಂಡಿ ಚೊಚ್ಚಲ ನಿರ್ದೇಶನದ ಚಂದ್ರಹಾಸ ಸಿನಿಮಾಗೆ ಬಸನಗೌಡ ಪಟೀಲ್ ಅಮರಶ್ರೀ ಕಂಬೈನ್ಸ್ ಬ್ಯಾನರ್ನಡಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಾನಪ್ರಿಯರ ಹೃದಯ ಗೆದ್ದಿರುವ ಚಂದ್ರಹಾಸ ಇದೀಗ ಟ್ರೈಲರ್ ಮೂಲಕ ಎಂಟ್ರಿ ಕೊಟ್ಟಿದೆ. ಸಿನಿಮಾ ಅಕ್ಟೋಬರ್ 23ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.
‘ಚಂದ್ರಹಾಸ’ ಟ್ರೇಲರ್ ಬಿಡುಗಡೆ,ಇದು ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ನಟನೆಯ ಚಿತ್ರ Read More »

