ಅಮ್ಮನಿಗೆ ತವರು ಕೊಡಿಸೋ ಕನಸಿನೊಂದಿಗೆ “ಗೌರಿಪುತ್ರ” ಎಂಟ್ರಿ
ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ವಿಭಿನ್ನ ಕಥೆಗಳನ್ನು ಪರಿಚಯಿಸುತ್ತಾ ಬಂದಿರುವ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಧಾರಾವಾಹಿ ‘ಗೌರಿಪುತ್ರ’ವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ನವೆಂಬರ್ 16ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿರುವ ಈ ಧಾರಾವಾಹಿ ತನ್ನ ತಾಯಿಗೆ ತಪ್ಪಿ ಹೋದ ತವರನ್ನು ಕೊಡಿಸುವುದಕ್ಕೆ ಹೋರಾಡುವ ಮಗನ ಕಥೆಯನ್ನು ಹೇಳುತ್ತದೆ. ಕುಟುಂಬದ ಸಂಬಂಧಗಳು, ಪ್ರೀತಿ, ಭಾವನೆಗಳು ಮತ್ತು ಅನಿರೀಕ್ಷಿತ ತಿರುವುಗಳೊಂದಿಗೆ ಸಾಗುವ ಈ ಕಥೆ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ. ಅಮ್ಮನನ್ನು ಅತಿಯಾಗಿ ಪ್ರೀತಿಸೋ
ಅಮ್ಮನಿಗೆ ತವರು ಕೊಡಿಸೋ ಕನಸಿನೊಂದಿಗೆ “ಗೌರಿಪುತ್ರ” ಎಂಟ್ರಿ Read More »


