ಆ್ಯಕ್ಷನ್ ಕ್ವೀನ್ ಮಾಲಾಶ್ರೀ, ರುಕ್ಮಿಣಿ ವಸಂತ್ ಒಂದೇ ಸಿನಿಮಾದಲ್ಲಿ: ‘ಮಂಗಳಗೌರಿ’ ಪೋಸ್ಟರ್ ವೈರಲ್

ಸ್ಯಾಂಡಲ್‌ವುಡ್‌ನಲ್ಲಿ ಅಪರೂಪದ ಕಾಂಬಿನೇಷನ್‌ವೊಂದು ಒಂದಾಗಿದ್ದು, ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ನಟಿ ರುಕ್ಮಿಣಿ ವಸಂತ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ‘ಮಂಗಳಗೌರಿ’ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್‌ನಲ್ಲಿ ರುಕ್ಮಿಣಿ ವಸಂತ್ ಪೊಲೀಸ್ ಅಧಿಕಾರಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಕ್ಕದಲ್ಲಿ ಲಗೇಜ್ ಸೂಟ್‌ಕೇಸ್ ಹಿಡಿದು ನಿಂತಿರುವ ಮಾಲಾಶ್ರೀ ಮಾಸ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಪೋಸ್ಟರ್‌ನ ಹಿನ್ನೆಲೆಯಲ್ಲಿ ‘ಲಕ್ನೋ’ ಎಂಬುದು ಕಾಣಿಸಿಕೊಂಡಿದ್ದು,

ಆ್ಯಕ್ಷನ್ ಕ್ವೀನ್ ಮಾಲಾಶ್ರೀ, ರುಕ್ಮಿಣಿ ವಸಂತ್ ಒಂದೇ ಸಿನಿಮಾದಲ್ಲಿ: ‘ಮಂಗಳಗೌರಿ’ ಪೋಸ್ಟರ್ ವೈರಲ್ Read More »