ಡಿಸೆಂಬರ್‍ 03ರಿಂದ 05ರವರೆಗೆ ಕಾಸರವಳ್ಳಿ @ 50

ಐದು ದಶಕಗಳ ಸಾರ್ಥಕ ಸಿನಿಮಾ ಪಯಣಕ್ಕೆ ಗೌರವದ ಸಂಭ್ರಮ ಕನ್ನಡ ಚಿತ್ರರಂಗದ ಹೆಮ್ಮೆಯ ಹಿರಿಯ ನಿರ್ದೇಶಕ ಡಾ. ಗಿರೀಶ್ ಕಾಸರವಳ್ಳಿ ಅವರು ಚಿತ್ರರಂಗಕ್ಕೆ ಸಲ್ಲಿಸಿರುವ ಐದು ದಶಕಗಳ ಅಮೂಲ್ಯ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಡಿಸೆಂಬರ್ 3, 4 ಮತ್ತು 5ರಂದು ಮೂರು ದಿನಗಳ ವಿಶೇಷ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿದೆ. ‘ಕಾಸರವಳ್ಳಿ @ 50’ ಹೆಸರಿನಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡರು ಸಾರಥ್ಯ

ಡಿಸೆಂಬರ್‍ 03ರಿಂದ 05ರವರೆಗೆ ಕಾಸರವಳ್ಳಿ @ 50 Read More »