ಇದು ಮಿಸ್ ಮ್ಯಾಚ್ ಆದವರ ಪ್ರೀತಿಯ ಕಥೆ, ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ಚಿತ್ರ ಜ.8 ಕ್ಕೆ ತೆರೆಗೆ

ಪ್ರೀತಿ ಮೊಳೆಯುವ ಸುಂದರ ಕ್ಷಣಗಳನ್ನು ಮಧುರವಾಗಿ ಕಟ್ಟಿಕೊಡುವ ಇಂದಿನ ಪೀಳಿಗೆಯ ಮನಸ್ಸಿಗೆ ಹತ್ತಿರವಾಗುವ ಕಥೆಯೊಂದಿಗೆ ತೇಜಸ್ ಪಬ್ಲಿಕೇಷನ್ಸ್ ಹೊಸದಾಗಿ ಆರಂಭಿಸಿರುವ ಸಂಗೀತ ಮುದ್ರಿಕೆಯ ಮೊದಲ ಸಿನಿಮಾ ‘ಮಿಸ್ ಮ್ಯಾಚ್’ ಚಿತ್ರದ ಮೊದಲ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆದಿದೆ. ಯುವ ಪ್ರತಿಭಾನ್ವಿತ ಕಲಾವಿದರ ತಂಡ ಸೇರಿಕೊಂಡು ನಿರ್ಮಿಸಿ,‌ ನಿರ್ದೇಶಿಸಿರುವ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿದೆ. ಹಾಗೆಯೇ ಮುಂದಿನ ವರ್ಷ ಜನವರಿ .8 ಕ್ಕೆ ಮೇಘಾ ಮತ್ತು ಅಕಾಶ್ ನಡುವಿನ ಕಥೆಯನ್ನು ತೆರೆಯ ಮೇಲೆ ನೊಡಬಹುದಾಗಿದೆ.ಸಿನಿಮಾದ ಚಿತ್ರೀಕರಣ ಇದಾಗಲೇ ಮುಗಿದಿದ್ದು

ಇದು ಮಿಸ್ ಮ್ಯಾಚ್ ಆದವರ ಪ್ರೀತಿಯ ಕಥೆ, ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ಚಿತ್ರ ಜ.8 ಕ್ಕೆ ತೆರೆಗೆ Read More »