ವಸಂತ ಗಾನದೊಂದಿಗೆ ಬಂದ ‘MR ಜಾಕ್’, ಗುರುನಂದನ್-ತಪಸ್ವಿನಿ ಜೋಡಿಯ ಚಿತ್ರ ಡಿಸೆಂಬರ್ 4ಕ್ಕೆ ರಿಲೀಸ್
‘ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಗುರುನಂದನ್ ಹಾಗೂ ‘ಪ್ರೇಮದ ಊರಲಿ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಛ ಅಭಿನಯದ ‘MR ಜಾಕ್’ ಚಿತ್ರದ ಎರಡನೇ ಹಾಡು ‘ಆರಂಭ ವಸಂತ ಆರಂಭ’ ಇತ್ತೀಚೆಗೆ ಬಿಡುಗಡೆಯಾಗಿದೆ.ಈಗಾಗಲೇ ಬಿಡುಗಡೆಯಾಗಿರು ಶೀರ್ಷಿಕೆ ಗೀತೆಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ಸಿಕ್ಕಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಜಸ್ಕರಣ್ ಸಿಂಗ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ. ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ
ವಸಂತ ಗಾನದೊಂದಿಗೆ ಬಂದ ‘MR ಜಾಕ್’, ಗುರುನಂದನ್-ತಪಸ್ವಿನಿ ಜೋಡಿಯ ಚಿತ್ರ ಡಿಸೆಂಬರ್ 4ಕ್ಕೆ ರಿಲೀಸ್ Read More »

