ಜನ ನಾಯಗನ್ ಸಿನಿಮಾ ಸನ್ನಿವೇಶಗಳು ಲೀಕ್!
✍️ಶರತ್ ಚಂದ್ರ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆ. ವಿ. ಎನ್ ಪ್ರೊಡಕ್ಷನ್ಸ್ ನಿರ್ಮಿಸಿದ ‘ಜನನಾಯಗನ್’ ಚಿತ್ರಕ್ಕೆ ಬಿಡುಗಡೆ ದಿನಾಂಕ ಘೋಷಿಸಿದ ದಿನಾಂಕ ದಿಂದ ಒಂದಿಲ್ಲ ಒಂದು ಸಂಕಷ್ಟಗಳು ಎದುರಾಗುತ್ತಾ ಬಂದಿವೆ. ಸೆನ್ಸರ್ ಸಮಸ್ಯೆಯಿಂದ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಿದ ವಿಷಯ ನಿಮಗೆಲ್ಲ ಗೊತ್ತಿದೆ ನಂತರ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆಯಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿತ್ತು. ರಾಜಕೀಯ ಪ್ರವೇಶಿಸಿದ ವಿಜಯ್ ತಳಪತಿ ಅವರ ಕೊನೆಯ ಚಿತ್ರ ಇದಾಗಿದ್ದು, ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಂದ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು […]
ಜನ ನಾಯಗನ್ ಸಿನಿಮಾ ಸನ್ನಿವೇಶಗಳು ಲೀಕ್! Read More »

