ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ: ನಟ ಜಗ್ಗೇಶ್

ಕೊಮಲ್ ಕುಮಾರ್ ಅಭಿನಯದ ತೆನಾಲಿ ಡಿಎಎಲ್‌ಎಲ್‌ಬಿ ಚಿತ್ರಕ್ಕೆ ಚಾಲನೆ, ತಮ್ಮನಿಗೆ ಕರಿಕೋಟು ಗಿಫ್ಟ್ ಕೊಟ್ಟ ಜಗ್ಗೇಶ್ ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ ಜನ ಪ್ರೋತ್ಸಾಹಿಸಬೇಕು ಎಂದು ಹಿರಿಯ ನಟ, ರಾಜ್ಯಸಭಾ ಸಂಸದರಾದ ಜಗ್ಗೇಶ್ ಹೇಳಿದ್ದಾರೆ. ನಟ, ಸೆನ್ಸೆಷನಲ್ ಸ್ಟಾರ್ ಕೋಮಲ್ ಕುಮಾರ್ ಅವರು ಅಭಿನಯಿಸಿದ “ತೆನಾಲಿ ಡಿಎಎಲ್‌ ಎಲ್‌ ಬಿ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಅವರು ಮಾತನಾಡಿದರು. ಆತ ನಿಜ ಜೀವನದಲ್ಲೂ ವಕೀಲಿ ಓದಿಕೊಂಡಿದ್ದಾನೆ, ಆತ ಸಿನಿಮಾರಂಗದ ಕಡೆ ಬರೆದಿದ್ದರೆ ಒಳ್ಳೇ […]

ಕೋಟಿ ಹಾಕಿ ಮಾಡಿದರಷ್ಟೇ ಸಿನಿಮಾ ಅಲ್ಲ, ಎಲ್ಲ ಚಿತ್ರಗಳನ್ನೂ ನೋಡಿ: ನಟ ಜಗ್ಗೇಶ್ Read More »