’ಮೈಸೂರು ಸಿನಿಮಾ ಸೊಸೈಟಿ’ ಆಯೋಜಿತ ’ಗಂಧದಗುಡಿ ಸಿನಿಹಬ್ಬ 2026′ ಲಾಂಛನ ಬಿಡುಗಡೆ
’ಮೈಸೂರು ಸಿನಿಮಾ ಸೊಸೈಟಿ’ (ಎಂ.ಸಿ.ಎಸ್) ಆಯೋಜಿಸುತ್ತಿರುವ ಗಂಧದಗುಡಿ ಸಿನಿಹಬ್ಬ 2026′ ಕಾರ್ಯಕ್ರಮದ ಲಾಂಛನ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.ಕಾರ್ಯಕ್ರಮ ಕುರಿತು ಮಾತನಾಡಿದ ಸೊಸೈಟಿ ಅಧ್ಯಕ್ಷರು ಕನ್ನಡದ ಪ್ರತಿಭಾವಂತ ಯುವ ಮನಸ್ಸುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಯುತ್ತಿದೆ ಬೆಂಗಳೂರಿನ FKCCI ಸಭಾಂಗಣದಲ್ಲಿ ನವೆಂಬರ್ 21, 22ರಂದು ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ 126 ಕಿರುಚಿತ್ರಗಳ ಸ್ವೀಕಾರ ಆಗಿದ್ದು ಅದರಲ್ಲಿ 30 ಕಿರುಚಿತ್ರಗಳನ್ನು ಜ್ಯೂರಿಗಳು ಆಯ್ಕೆ ಮಾಡಿದ್ದಾರೆ. ಆ ಪೈಕಿ 10 ಕಿರುಚಿತ್ರಗಳಿಗೆ ಪ್ರಶಸ್ತಿ
’ಮೈಸೂರು ಸಿನಿಮಾ ಸೊಸೈಟಿ’ ಆಯೋಜಿತ ’ಗಂಧದಗುಡಿ ಸಿನಿಹಬ್ಬ 2026′ ಲಾಂಛನ ಬಿಡುಗಡೆ Read More »

