ಅಮಿತಾಬ್ ಬಚ್ಚನ್ ಅಭಿನಯದ ಕೂಲಿ ಚಿತ್ರದ ಆಫರ್ ತಿರಸ್ಕರಿಸಿದ್ದ ಅಣ್ಣಾವ್ರು!
ಇಂದು ಕನ್ನಡ ಚಿತ್ರರಂಗದ ವರನಟ ಡಾ. ರಾಜಕುಮಾರ್ ಅವರ ಜನ್ಮದಿನ. ಕನ್ನಡದ ಅಸ್ಮಿತೆಯಾಗಿ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸದೆ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಶಾಶ್ವತವಾಗಿ ಸ್ಥಾನ ಗಳಿಸಿಕೊಂಡಿರುವ ಡಾ. ರಾಜಕುಮಾರ್, ತಮ್ಮ ಅಚಲ ನಿರ್ಧಾರದಂತೆ ಕನ್ನಡ ಚಿತ್ರಗಳನ್ನು ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಅಭಿನಯಿಸಿಲ್ಲ! ಅವರು ಅಭಿನಯಿಸಿದ 38ಕ್ಕೂ ಹೆಚ್ಚು ಚಿತ್ರಗಳು ಬೇರೆ ಬೇರೆ ಭಾಷೆಯಲ್ಲಿ ರಿಮೇಕ್ ಆಗಿವೆ!. ಒಂದಷ್ಟು ಜನಪ್ರಿಯ ಚಿತ್ರಗಳು ಬೇರೆ ಭಾಷೆಗಳಲ್ಲಿ ಡಬ್ ಕೂಡ ಆಗಿವೆ .ಆದರೆ ತಾವು ಮಾತ್ರ […]
ಅಮಿತಾಬ್ ಬಚ್ಚನ್ ಅಭಿನಯದ ಕೂಲಿ ಚಿತ್ರದ ಆಫರ್ ತಿರಸ್ಕರಿಸಿದ್ದ ಅಣ್ಣಾವ್ರು! Read More »

