ಇಷ್ಟಪಟ್ಟ ಹುಡುಗ ಹುಡುಗಿಯಾಗಿ ಬದಲಾದರೆ…
ಚಿತ್ರ: ಭಾವಾಂತರನಿರ್ಮಾಣ: ಕಾರ್ತಿಕ್ ಶರ್ಮಾನಿರ್ದೇಶನ: ಕಾಂತ್ರಿಕ್ ಶರ್ಮಾತಾರಾಂಗಣ: ಕಾರ್ತಿಕ್ ಶರ್ಮಾ, ತನ್ವಿ ರಾವ್, ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದಾ ರಾವ್ ಮೊದಲಾದವರುರೇಟಿಂಗ್: 3/5 **** ರಾಧಾ ಎನ್ನುವ ಓರ್ವ ಯುವತಿ ತಾನು ಇಷ್ಟಪಟ್ಟ ಮಾಧವ ಎನ್ನುವ ಹುಡುಗ ಹುಡುಗಿಯಾಗಿ ಬದಲಾದರೆ ಅದರಿಂದ ಅವಳ ಮೇಲಾಗುವ ಪರಿಣಾಮ ಏನು? ಎನ್ನುವುದೇ “ಭಾವಾಂತರ” ಚಿತ್ರದ ಒನ್ ಲೈನ್ ಸ್ಟೋರಿ. ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಭಾವಾಂತರ” ಸಿನಿಮಾ ಇಂದು ಬಿಡುಗಡೆ ಆಗಿದೆ. ಒಂದು ಪ್ರೇಮ ಕಥೆಯ ಜೊತೆಗೆ
ಇಷ್ಟಪಟ್ಟ ಹುಡುಗ ಹುಡುಗಿಯಾಗಿ ಬದಲಾದರೆ… Read More »

