ಹುಟ್ಟಿದ ಮನೆ ಬೆಳಗಿದವರು,ಮೆಟ್ಟಿದ ಮನೆಗೆ ಬೆಳಕಾಗುವ “ಭಾಗ್ಯವಂತರು”
ಸನ್ ಉದಯದಲ್ಲಿ ಹೊಸ ಧಾರಾವಾಹಿ ಜೂಲೈ 6 ರಿಂದ ರಾತ್ರಿ 7.30 ಕ್ಕೆ ಪ್ರಸಾರ ಸನ್ ಉದಯ ಈತ್ತೀಚಗಷ್ಟೇ ʻಮೂಗುತಿ ಮಲ್ಲಿʼ, ʻಮಹಾಲಕ್ಷ್ಮೀ ಮದುವೆʼಯಂತಹ ವಿನೂತನ ಧಾರಾವಾಹಿಯನ್ನು ನೀಡಿ ನೋಡುಗರಿಂದ ಸೈ ಎನಿಸಿಕೊಂಡಿದೆ. ಈಗ ʻಭಾಗ್ಯವಂತರುʼ ಎಂಬ ಮತ್ತೊಂದು ಧಾರಾವಾಹಿ ಇದೇ ಜುಲೈ 6 ರಿಂದ ಸೋಮವಾರದಿಂದ ಶನಿವಾರದವರಗೆ ರಾತ್ರಿ 7.30 ಕ್ಕೆ ಪ್ರಸಾರಕ್ಕೆ ಸಜ್ಜಾಗಿದೆ.ಈ ಕಥೆಯ ಕೇಂದ್ರಬಿಂದುವಾಗಿರುವ ಜನನಿ, ಅಪ್ಪನ ಮುದ್ದಿನ ಮಗಳು. ತನ್ನ ತಂದೆ ಶ್ಯಾಮಸುಂದರ್ ಅವರ ಕನಸನ್ನು ನನಸಾಗಿಸಲು ಶಿಕ್ಷಣವನ್ನೇ ಜೀವನದ ಧ್ಯೇಯವನ್ನಾಗಿ
ಹುಟ್ಟಿದ ಮನೆ ಬೆಳಗಿದವರು,ಮೆಟ್ಟಿದ ಮನೆಗೆ ಬೆಳಕಾಗುವ “ಭಾಗ್ಯವಂತರು” Read More »

