ʼಉದಯ ಕನ್ನಡಿಗ-2026ʼ ಪುರಸ್ಕಾರ: ಕರುನಾಡ ಸಾಧಕರಿಗೆ ಸನ್ ಉದಯ ಗೌರವ
ಇದೇ ಶನಿವಾರ ಮತ್ತು ಭಾನುವಾರ ಸಂಜೆ 6ಕ್ಕೆ ಸನ್ ಉದಯದಲ್ಲಿಝಗಮಗಿಸುವ ವೇದಿಕೆ, ವರ್ಣರಂಜಿತ ನೃತ್ಯಗಳ ಮಧ್ಯೆ ಉಪೇಂದ್ರ, ರಮೇಶ್ ಅರವಿಂದ್, ಹಂಸಲೇಖ, ಸುಧಾರಾಣಿ, ವಿಜಯ ಪ್ರಕಾಶ್, ಯೋಗರಾಜ್ ಭಟ್, ಡಿಜಿಪಿ ದಯಾನಂದ್ ಬಿ., ಅಯ್ಯೋ ಶ್ರದ್ಧಾ ಸೇರಿದಂತೆ ಕರುನಾಡಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಿದ ʻಉದಯ ಕನ್ನಡಿಗ-2026ʼ ಪುರಸ್ಕಾರ ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸನ್ ಉದಯದಲ್ಲಿ ಪ್ರಸಾರವಾಗಲಿದೆ. ಕಾಮನ್ ವೆಲ್ತ್ ಗೇಮ್ಸ್, ಪ್ಯಾರಾಲಂಪಿಕ್ ಪದಕ ವಿಜೇತೆ ಕೆ.ಎಸ್.ಶಿಲ್ಪಾ, ಅನಾಥ ಶವಸಂಸ್ಕಾರ ಮಾಡುವ
ʼಉದಯ ಕನ್ನಡಿಗ-2026ʼ ಪುರಸ್ಕಾರ: ಕರುನಾಡ ಸಾಧಕರಿಗೆ ಸನ್ ಉದಯ ಗೌರವ Read More »
