ಮತ್ತೊಮ್ಮೆ ಕಿರುತೆರೆಗೆ ಬಿಗ್ ಬಿ, ಆಗಸ್ಟ್ 10ರಿಂದ ಕೆಬಿಸಿ 18 ಪ್ರಾರಂಭ!

“ದೇವಿಯೋ ಔರ್ ಸಜ್ಜನ್ ನೋ… ನಮಸ್ಕಾರ್!” – ಈ ಗಂಭೀರ, ಗಾಂಭೀರ್ಯದ ಧ್ವನಿ ಕೇಳಿದರೆ ಸಾಕು, ಇಡೀ ಭಾರತದಾದ್ಯಂತ ಟಿವಿ ವಾಲ್ಯೂಮ್ ತುಸು ಹೆಚ್ಚಾಗುತ್ತದೆ. ಹೌದು, ಭಾರತೀಯ ಕಿರುತೆರೆಯ ಇತಿಹಾಸದಲ್ಲೇ ಅತಿದೊಡ್ಡ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ ಪತಿ’ ತನ್ನ 18ನೇ ಸೀಸನ್‌ನೊಂದಿಗೆ ಅದ್ದೂರಿಯಾಗಿ ಆಗಸ್ಟ್ ೧೦ರಿಂದ ಬರಲಿದೆ. ಆದರೆ ಈ ಬಾರಿಯ ಕೆಬಿಸಿ ಕೇವಲ ‘ಪ್ರಶ್ನೆ-ಉತ್ತರ’ಗಳ ಆಟವಲ್ಲ, ಇದು ನಿಮ್ಮ ಮೆದುಳಿಗೆ ಭರ್ಜರಿ ಕೆಲಸ ನೀಡುವ ‘ಸೋಚನಾ ಪಡೇಗಾ’ (ಯೋಚಿಸಲೇಬೇಕು) ಎಂಬ ಹೊಸ ಥೀಮ್‌ನೊಂದಿಗೆ […]

ಮತ್ತೊಮ್ಮೆ ಕಿರುತೆರೆಗೆ ಬಿಗ್ ಬಿ, ಆಗಸ್ಟ್ 10ರಿಂದ ಕೆಬಿಸಿ 18 ಪ್ರಾರಂಭ! Read More »