72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಕ್ಷಿತ್ ಶೆಟ್ಟಿ ‘ಮಿಥ್ಯ’ ಚಿತ್ರಕ್ಕೆ 3 ಪ್ರಶಸ್ತಿಗಳ ಗರಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ನವದೆಹಲಿಯಲ್ಲಿ ಘೋಷಿಸಲಾಯಿತು. ಚಲನಚಿತ್ರ ತೀರ್ಪುಗಾರರ ಅಧ್ಯಕ್ಷತೆಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಜಯರಾಜ್ ವಹಿಸಿದ್ದರು. ಕನ್ನಡ ಸೇರಿದಂತೆ ಇತರೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಲಾಗಿದೆ.2024ರ ಜನವರಿ 1ರಿಂದ ಡಿಸೆಂಬರ್ 31ರ ವರೆಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ) ಪ್ರಮಾಣೀಕರಿಸಿದ ಚಲನಚಿತ್ರಗಳನ್ನು ಪ್ರಶಸ್ತಿಗಳು ಗೌರವಿಸುತ್ತವೆ. ಫಿಲ್ಮ್ಮೇಕರ್ ಜಯರಾಜ್ ನೇತೃತ್ವದ 11 ಸದಸ್ಯರ ತೀರ್ಪುಗಾರರು ಭಾರತದಾದ್ಯಂತದ ಸಿನಿಮಾ (ಎಂಟ್ರಿಸ್) ಪರಿಶೀಲಿಸಿದ ನಂತರ ಈ ವರ್ಷದ […]
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಕ್ಷಿತ್ ಶೆಟ್ಟಿ ‘ಮಿಥ್ಯ’ ಚಿತ್ರಕ್ಕೆ 3 ಪ್ರಶಸ್ತಿಗಳ ಗರಿ Read More »

