ಸಿನಿಮಾ ವಿಮರ್ಷಕರು ನೀಡುವ ಪ್ರಶಸ್ತಿ ದೊಡ್ಡ ಗೌರವ, ನನಗಿನ್ನೂ ಏಕೆ ಕೊಡಲಿಲ್ಲ ಕಾಯ್ತಿದ್ದೇನೆ: ನಾಗತಿಹಳ್ಳಿ ಚಂದ್ರಶೇಖರ್ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಪ್ರಶಸ್ತಿ ಟೋಫಿ ಅನಾವರಣ, ಪಿಆರ್ಒ ವಿಜಯ್ ಕುಮಾರ್ ಗೆ ಸನ್ಮಾನ

ಅತ್ಯುತ್ತಮ ಸಂಕಲನ
- ಶಶಾಂಕ್ ನಾರಾಯಣ (ರಿಪ್ಪನ್ ಸ್ವಾಮಿ)
- ಸುರೇಶ್ ಮಲ್ಲಯ್ಯ (ಕಾಂತಾರ: ಚಾಪ್ಟರ್ 1)
- ಆಶಿಕ್ ಕುಸುಗಳ್ಳಿ (ಗತ ವೈಭವ)
- ಕೆಎಂ ಪ್ರಕಾಶ್ (ಏಳುಮಲೆ)
- ಭರತ್ ಎಂಸಿ (ಅಜ್ಞಾತ ವಾಸಿ)
ಅತ್ಯುತ್ತಮ ಸಂಭಾಷಣೆ
- ಹರೀಶ್ ಗೌಡ (ಫುಲ್ ಮೀಲ್ಸ್)
- ಜೆಪಿ ತುಮಿನಾಡ್ ( ಸು ಫ್ರಮ್ ಸೋ)
- ಭೀಮರಾವ್ ಪಿ (ಹೆಬ್ಬುಲಿ ಕಟ್)
- ರಿಷಬ್ ಶೆಟ್ಟಿ, ಅನಿರುದ್ಧ ಮಹೇಶ್ ಮತ್ತು ಶನೀಲ್ ಗೌತಮ್ (ಕಾಂತಾರ: ಚಾಪ್ಟರ್ 1)
- ಕೃಷ್ಣ ರಾಜ್ ( ಅಜ್ಞಾತವಾಸಿ)

ಅತ್ಯುತ್ತಮ ಛಾಯಾಗ್ರಹಣ
- ಅರವಿಂದ್ ಎಸ್ ಕಶ್ಯಪ್ (ಕಾಂತಾರ: ಚಾಪ್ಟರ್ 1)
- ಅಭಿಲಾಶ್ ಕಲಾಥಿ (ಫೈರ್ ಫ್ಲೈ )
- ಶೇಖರ್ ಚಂದ್ರ (ಮಾರ್ಕ್)
- ಸತ್ಯ ಹೆಗಡೆ (45 ದ ಮೂವಿ)
- ವಿಲಿಯಂ ಡೇವಿಡ್ ( ಗತ ವೈಭವ)
ಅತ್ಯುತ್ತಮ ಗಾಯಕಿ
- ಚೈತ್ರಾ ಜೆ ಆಚಾರ್ (ಸು ಫ್ರಮ್ ಸೋ, ಹೆಣ್ಣು )
- ಸಾನ್ವಿ ಸುದೀಪ್ (ಮಾರ್ಕ್, ಮಸ್ತ್ ಮಲ್ಲೈಕಾ)
- ಇಂದು ನಾಗರಾಜ್ (ಬ್ರಾಟ್, ಗಂಗಿ ಗಂಗಿ)
- ಮಂಗ್ಲಿ (ಏಳುಮಲೆ, ಕಾಪಾಡೋ ದ್ಯಾವರೆ)
- ಸುನಿಧಿ ಗಣೇಶ್ (ಗತ ವೈಭವ, ವರ್ಣಮಾಲೆ)

Nominations :
ಅತ್ಯುತ್ತಮ ಗಾಯಕ
- ಅಬ್ಬಿ ವಿ (ಕಾಂತಾರ: ಚಾಪ್ಟರ್ 1, ಬ್ರಹ್ಮ ಕಲಶ)
- ಮೈಮ್ ರಾಮದಾಸ್ (ಕಾಂತಾರ: ಚಾಪ್ಟರ್ 1, ರೆಬಲ್ ಸಾಂಗ್)
- ಸಿದ್ಧ್ ಶ್ರೀರಾಮ್ (ಬ್ರಾಟ್, ನಾನೇ ನೀನಂತೆ)
- ಆಂಟನಿ ದಾಸನ್ (ಎಕ್ಕಾ, ಬ್ಯಾಂಗಲ್ ಬಂಗಾರಿ)
- ವಿ.ಎಂ ಮಹಾಲಿಂಗಂ (ಏಳುಮಲೆ, ಶೀರ್ಷಿಕೆ ಹಾಡು)
ಅತ್ಯುತ್ತಮ ಸಾಹಿತ್ಯ
- ಶಶಿರಾಜ್ ಕಾವೂರು (ಕಾಂತಾರ: ಚಾಪ್ಟರ್ 1, ಬ್ರಹ್ಮ ಕಲಶ)
- ನಾಗಾರ್ಜುನ್ ಶರ್ಮಾ (ಎಕ್ಕ, ಬ್ಯಾಂಗಲ್ ಬಂಗಾರಿ)
- ಸಿಂಪಲ್ ಸುನಿ ( ಗತವೈಭವ)
- ಯೋಗರಾಜ್ ಭಟ್ (ಮನದ ಕಡಲು, ಹೂ ದುಂಬಿ)
- ಶಶಾಂಕ್ ( ಬ್ರಾಟ್, ನಾನೇ ನೀನಂತೆ)
ಅತ್ಯುತ್ತಮ ಹಿನ್ನೆಲೆ ಸಂಗೀತ
- ಚರಣ್ ರಾಜ್ (ಎಕ್ಕ)
- ಅಜನೀಶ್ ಲೋಕನಾಥ್ (ಕಾಂತಾರ: ಚಾಪ್ಟರ್ 1)
- ಡಿ ಇಮ್ಮಾನ್ (ಏಳುಮಲೆ)
- ಸಂದೀಪ್ ತುಳಸಿದಾಸ್ (ಸು ಫ್ರಮ್ ಸೋ)
- ಅರ್ಜುನ್ ಜನ್ಯ (ಬ್ರಾಟ್)
ಅತ್ಯುತ್ತಮ ಸಂಗೀತ
- ಅಜನೀಶ್ ಲೋಕನಾಥ್ (ಕಾಂತಾರ: ಚಾಪ್ಟರ್ 1)
- ಚರಣ್ ರಾಜ್ (ಎಕ್ಕ)
- ಅರ್ಜುನ್ ಜನ್ಯ (ಬ್ರಾಟ್)
- ಸುಮೇಧ್ ಕೆ (ಸು ಫ್ರಮ್ ಸೋ)
- ಡಿ ಇಮ್ಮಾನ್ (ಏಳುಮಲೆ)
ಅತ್ಯುತ್ತಮ ಚಿತ್ರಕಥೆ
- ಸುಮಂತ್ ಭಟ್ (ಮಿಥ್ಯ)
- ರಿಷಬ್ ಮತ್ತು ತಂಡ (ಕಾಂತಾರ: ಚಾಪ್ಟರ್ 1)
- ಜೆಪಿ ತುಮಿನಾಡ್ (ಸು ಫ್ರಮ್ ಸೋ)
- ಪುನೀತ್ ರಂಗಸ್ವಾಮಿ (ಏಳುಮಲೆ)
- ಭೀಮರಾವ್ ಮತ್ತು ಅನಂತ್ ಶಾಂದ್ರೆಯ (ಹೆಬ್ಬುಲಿ ಕಟ್)
ಅತ್ಯುತ್ತಮ ಪೋಷಕ ನಟಿ
- ಮೇಘನಾ ಗಾಂವ್ಕರ್ (ಛೂ ಮಂತರ್)
- ಅರ್ಚನಾ ಕೊಟ್ಟಿಗೆ (ಫಾರೆಸ್ಟ್)
- ಶ್ರುತಿ (ಎಕ್ಕ)
- ಶ್ರುತಿ (ಮಾದೇವ)
- ಸಂಧ್ಯಾ ಅರಕೆರೆ (ಸು ಫ್ರಮ್ ಸೋ)
ಅತ್ಯುತ್ತಮ ಚೊಚ್ಚಲ ನಿರ್ಮಾಪಕ (ಪುನೀತ್ ರಾಜಕುಮಾರ್ ಪ್ರಶಸ್ತಿ )
- ಆದರ್ಶ್ ಅಯ್ಯಂಗಾರ್ (ತಿಮ್ಮನ ಮೊಟ್ಟೆಗಳು)
- ನಾಗೇಶ್ ಗೋಪಾಲ್ (ನೋಡಿದವರು ಏನಂತಾರೆ)
- ನಿವೇದಿತಾ ಶಿವರಾಜಕುಮಾರ್ ( ಫೈರ್ ಫ್ಲೈ)
- ದೀಪಕ್ ತಿಮ್ಮಪ್ಪ (ಗತ ವೈಭವ)
- ಸಿಆರ್ ಬಾಬಿ/ಅಜನೀಶ್ ಲೋಕನಾಥ್ (ಜಸ್ಟ್ ಮ್ಯಾರೀಡ್)
ಅತ್ಯುತ್ತಮ ಚೊಚ್ಚಲ ನಿರ್ದೇಶಕ (ಶಂಕರ ನಾಗ್ ಪ್ರಶಸ್ತಿ)
- ಆಯುಷ್ ಮಲ್ಲಿ ( ಪಪ್ಪಿ)
- ಅಮೋಲ್ ಪಾಟೀಲ್ (ಉಢಾಳ)
- ಜೆಪಿ ತುಮಿನಾಡ್ (ಸು ಫ್ರಮ್ ಸೋ)
- ಭೀಮರಾವ್ ಪಿ (ಹೆಬ್ಬುಲಿ ಕಟ್)
- ಸುಮಂತ್ ಭಟ್ (ಮಿಥ್ಯ)




